ಗಜಾನನ ಉತ್ಸವದ ಪ್ರಯುಕ್ತ ಶಿಂದೋಗಿಯಲ್ಲಿ ರಸಪ್ರಶ್ನೆ ಹಾಗೂ ರಂಗೋಲಿ ಸ್ಪರ್ಧೆ

0
34

 

ಮುನವಳ್ಳಿ : ಸಮೀಪದ ಶಿಂದೋಗಿ ಗ್ರಾಮದಲ್ಲಿ ಶ್ರೀ ಗಜಾನನ ಟ್ರಸ್ಟ ಕಮೀಟಿಯಿಂದ ಗಜಾನನ ಉತ್ಸವದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಹಾಗೂ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ರಸಪ್ರಶ್ನೆ ಸ್ಪರ್ಧೆಯಲ್ಲಿ ಒಂಭತ್ತು ಶಾಲೆಗಳು ಭಾಗವಹಿಸಿದ್ದವು ಶಿಂದೋಗಿ-ಮುನವಳ್ಳಿಯ ಶ್ರೀ ಕುಮಾರೇಶ್ವರ ಪ್ರೌಢಶಾಲೆ ಪ್ರಥಮ ಬೆನಕಟ್ಟಿಯ ಸರಕಾರಿ ಪ್ರೌಢಶಾಲೆ ದ್ವಿತೀಯ ಸರಕಾರಿ ಪ್ರೌಢಶಾಲೆ ಅರ್ಟಗಲ್ ತೃತೀಯ ಸ್ಥಾನ ಪಡೆಯಿತು, ರಂಗೋಲಿಯಲ್ಲಿ ನಿಹಾರಿಕಾ ಅ. ಕದಂ ಪ್ರಥಮ ಧನಶ್ರೀ ಸು. ಕದಂ ದ್ವಿತೀಯ ರೇಶ್ಮಾ ಮಾ. ದಂಡಿನ ತೃತೀಯ ಸ್ಥಾನ ಪಡೆದರು. ನಿರ್ಣಾಯಕರಾಗಿ ರೇಖಾ ಮುರಂಕರ ಮಂಜುನಾಥ ಇಂದೂಲಕರ. ಉಮೇಶ ಕರೀಕಟ್ಟಿ. ಗಂಗಾಧರ ಅಲಮಣ್ಣವರ.ಅರ್. ಬಿ. ಲವಟೆ. ಕಾರ್ಯನಿರ್ವಹಿಸಿದರು. ಮಲ್ಲಿಕಾರ್ಜುನ ಭಜಂತ್ರಿ ಬಸವರಾಜ ಕರೀಕಟ್ಟಿ. ಮಲ್ಲಿಕಾರ್ಜುನ ಹೊಸೂರ. ಯಲ್ಲಪ್ಪ ಗುಡಸಲಮನಿ ದೊಡ್ಡಪ್ಪ ಯಕ್ಕೇರಿ. ಶ್ರೀಶೈಲ ಭಜಂತ್ರಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here