ಗಣೇಶ ಯಾಗ’ ಯಜ್ಞೆ ಪೂಜಾ ಹೂಮ

0
72

 

ಕಾಗವಾಡ : ಪ್ರಸಕ್ತ ಮಳೆಗಾಲದಲ್ಲಿ ಸಕಾಲಕ್ಕೆ ಮಳೆಯಾಗಿ ಜನ ಜಾನವಾರಗಳಿಗೆ ನೀರಿನ À ತೂಂದರೆ ಹೋಗಲಾಡಿಸಲು ಶೆಡಬಾಳ ಸ್ಟೆಷನ್ ಗ್ರಾಮದ ಅಷ್ಟವಿನಾಯಕ ಗಣೇಶ ಮಂಡಳದಿಂದ 1 ಸಾವಿರ ಮೂದಕ ಅರ್ಪಿಸಿ ‘ಗಣೇಶ ಯಾಗ’ ಹೂಮ ಕಾರ್ಯಕ್ರಮ ನೇರೆವೆರಿಸದರು.

ಶೆಡಬಾಳ ಸ್ಟೆಷನ್ ಗ್ರಾಮದ ಶಿತಲ ನಗರದ ಅಷ್ಟವಿನಾಯಕ ಗಣೇಶ ಮಂಡಳ ಕಾರ್ಯಕರ್ತರು ಶ್ರೀ ಕ್ಷೇತ್ರ ನೃಸಿಂಹ ವಾಡಿಯಿಂದ ಅರ್ಚಕರನ್ನು ಬರಮಾಡಿಕೂಂಡು ಸುಮಾರು 3 ಘಂಟೆ ಕಾಲ ‘ಗಣೇಶ ಯಾಗ’ ಯಜ್ಞೆ ಪೂಜಾ ಹೂಮ ನೇರೆವೆರಿಸಿದರು.

ಅರ್ಚಕರಾದ ಉದಕ ಶಾಂತಿ ಪೂಜಾರಿ, ಶ್ರೀರಾಮ ಜೈರಾಮ ಪೂಜಾರಿ, ವೈಭವ ಪೂಜಾರಿ, ಇವರು 3 ಘಂಟೆ ‘ಗಣೇಶ ಯಾಗ’ ಹೂಮ ಮಂತ್ರ ಪಠನೆ ಮಾಡಿದರು. ನವಗ್ರಹ ಹೂಮ, ಪುಣ್ಯಾವಂಚನ ಯಜ್ಞ, ಕಾರ್ಯ ಕ್ರಮದಲ್ಲಿ 1 ಸಾವಿರ ಮೂದಕ ಅರ್ಪಿಸಿ ಪೂಜೆ ನೇರೆವೆರಿಸಿದರು. ಪೂಜೆ ಯಜಮಾನ ಪೂಪಟ ಜಾಧವ ದಂಪತಿಗಳು ವಹಿಸಿದರು. ಶಾಂತಿನಾಥ ಗಾಯಕವಾಡ, ರವಿ ನಾಂದ್ರೆ, ಬಾಹುಬಲಿ ಪಾಟೀಲ, ನೀತಿನ ಪಾಟೀಲ, ಸಂಜಯ ಗೆಣೆಪ್ಪಗೂಳ, ವಿನಾಯಕ ಪಾಟೀಲ, ವೃಷಭ ಪಾಟೀಲ, ಪೂಪಟ್ ಭುಜಪ್ಪಗೂಳ, ಭರತ ಗನೆ, ಮಹಾವೀರ ಪಾಟೀಲ, ಸೇರಿದಂತೆ ಅನೆಕ ಯುವಕರು ಸಮಾರಂಭ ಯಶಸ್ವಿಗೂಳಿಸಿದರು.

loading...

LEAVE A REPLY

Please enter your comment!
Please enter your name here