ಗೂಗಲ್ ಕಂಪ್ಯೂಟರ್ ಅಕಾಡಮಿಯಿಂದ ಕಾರ್ಯಕ್ರಮ

0
2

ಬೆಳಗಾವಿ: ಗೂಗಲ್ ಕಂಪ್ಯೂಟರ್ ಅಕಾಡಮಿ ವತಿಯಿಂದ ಇಲ್ಲಿನ ಶಾಂತಗಂಗಾ ಟಷನ್ಸ್ ಮತ್ತು ಪರಪೆಕ್ಟ್ ಇಂಗ್ಲಿÃಷ್ ಕ್ಲಾಸ್ ನಲ್ಲಿ ಮಂಗಳವಾರ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಯಾಗಿ ರೈಲ್ವೆ ಪ್ರೊÃಟೆಕ್ಷನ್ ಪೋರ್ಸದ ಸಬ್ ಇನ್ಸ್ ಪೇಕ್ಟರ್ ಸಂಗಮೇಶ ಕಲಬುರಗಿ ಆಗಮಿಸಿದ್ದರು.ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಪ್ರಶಾಂತ್ ಶಾಹಾಪುರಕರ ವಹಿಸಿದ್ದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಗೀತಾ ಅಮಗೋಳ, ಸುನೀತಾ ಕಾಕತಿಕರ, ಸೋನಿಯಾ ಗೋಜಗೆಕರ, ಮತ್ತು ಪ್ರಸಾದ ಸೇರಿದಂತೆ ಇತರರು ಇದ್ದರು.

loading...