ಗೆಲ್ ಹೇಳಿಕೆ ಹಿಂತೆಗೆದುಕೊಂಡ್ರೆ ತಂಡಕ್ಕೆ ಸೇರ್ಪಡೆ: ಮಂಡಳಿ

0
22

ನವದೆಹಲಿ-ತಂಡದಿಂದ ಹೊರಗುಳಿದಿರುವ ವೆಸ್ಟ್ ಇಂಡಿಸ್ನ ಸ್ಪೌಟಕ ಆಟಗಾರ ಕ್ರಿಸ್ ಗೆಲ್ ಅವರು ಮತ್ತೊಮ್ಮೆ ತಂಡಕ್ಕೆ ಸೇರಿಕೊಳ್ಳಲು ಬಂುುಸಿದರೆ ಮಂಡಳಿಂುು ವಿರುದ್ಧ ನೀಡಿರುವ ಹೇಳಿಕೆಂುುನ್ನು ಹಿಂತೆಗೆದುಕೊಳ್ಳಬೇಕು ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಒತ್ತಾಯಿಸಿದೆ. ಗೇಲ್ ಮತ್ತು ತಮ್ಮ ನಡುವಿನ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಹಲವಾರು ವಿಫಲ ಪ್ರಂುುತ್ನಗಳ ಬಳಿಕ, ಸೈಂಟ್ ಲೂಸಿಂುುಾದಲ್ಲಿ ಕಳೆದ ವಾರಾಂತ್ಯ ಮಂಡಳಿ ನಿರ್ದೇಶಕರು ಸಭೆೆ ಸೇರಿ ಈ ನಿರ್ಧಾರ ಕೈಗೊಂಡಿದ್ದಾರೆ.

ಈ ಕುರಿತ ವರದಿಗಳು, ಕ್ರೀಸ್ ಗೇಲ್, ವಿಂಡೀಸ್ ಕ್ರಿಕೆಟ್ ಮಂಡಳಿ ಹಾಗೂ ಕ್ರಿಕೆಟ್ ಆಡಳಿತ ಸಮಿತಿ ನಡುವಿನ ಸಂವಹನವನ್ನು ಮತ್ತು ಗೇಲ್ ಅವರು ಮಂಡಳಿ ಮತ್ತು ಅದರ ಅಧಿಕಾರಿಗಳ ಮೇಲೆ ಬಹಿರಂಗವಾಗಿ ಮಾಡಿದ ವಿವಾದಾಸ್ಪದ ಹೇಳಿಕೆಗಳನ್ನು ಮಂಡಳಿಂುುು ಪರಿಗಣನೆಗೆ ತೆಗೆದುಕೊಂಡಿತು. ನಂತರ, ಗೇಲ್ ಅವರನ್ನು ಪುನಃ ವಿಂಡೀಸ್ ತಂಡಕ್ಕೆ ಸೇರಿಸಿಕೊಳ್ಳಬೇಕಿದ್ದರೆ ತಮ್ಮ ಹೇಳಿಕೆ ವಾಪಸ್ ತೆಗೆದುಕೊಳ್ಳಬೇಕೆಂದು ನಿಶ್ಚಯಿಸಲಾಯಿತು ಎಂದು ಮಂಡಳಿಂುು ಪತ್ರಿಕಾ ಹೇಳಿಕೆಂುೊಂದು ತಿಳಿಸಿದೆ.

ಈ ನಿರ್ಧಾರವನ್ನು ಗೇಲ್ ಅವರಿಗೆ ತಿಳಿಸಲಾಗಿದ್ದು, ಮಂಡಳಿಂುುು ಅವರಿಂದ ಪ್ರತಿಕ್ರಿಂುೆುಂುುನ್ನು ಎದುರು ನೋಡುತ್ತಿದೆ.

ಈ ಕುರಿತು ವೆಸ್ಟ್ ಇಂಡೀಸ್ ಆಟಗಾರರ ಒಕ್ಕೂಟದ ಮುಖ್ಯ ಕಾಂುುರ್ನಿರ್ವಹಣಾಧಿಕಾರಿ ದೀನಾನಾಥ್ ರಾಮ್ನಾರಾಂುುಣ್ ಅವರ ಪ್ರತಿಕ್ರಿಂುೆು ಪಡೆಂುುಲು ಮಾಧ್ಯಮಗಳು ನಡೆಸಿದ ಪ್ರಂುುತ್ನ ವಿಫಲವಾಗಿದೆ.

ಗೇಲ್ ಒಬ್ಬ ನುರಿತ ಆಟಗಾರನಾಗಿದ್ದು, ಅವರು ಶಿವೆಸ್ಟ್ ಇಂಡಿಸ್ ತಂಡದ ನಿರ್ವಹಣೆಗೆ ಅಮೂಲ್ಯ ಕೊಡುಗೆ ನೀಡಬಲ್ಲರುಷಿ ಎಂದಿರುವ ಮಂಡಳಿ ಹೇಳಿಕೆಂುುು, ಅವರು ಮಂಡಳಿಂುುು ರೂಪಿಸಿರುವ ನೀತಿ ನಿಂುುಮಾವಳಿಗಳಿಗೆ ಬದ್ಧರಾಗಿರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಗೆಲ್ ಅವರಿಗೆ ಈ ನಿಂುುಮಾವಳಿಗೆ ಬದ್ಧವಾಗುವ ಕುರಿತು ಂುುಾರದಾದರೂ ಸಹಾಂುುಕರ ಅಗತ್ಯವಿದೆ ಎಂದು ಜಮೈಕಾ ಕ್ರಿಕೆಡ್ ಒಕ್ಕೂಟವು ಮನವಿ ಸಲ್ಲಿಸಿದರೆ, ಈ ಬಗ್ಗೆ ನಾವು ಸಂತೋಷದಿಂದಲೇ ನೆರವು ನೀಡುತ್ತೇವೆ ಎಂದೂ ಮಂಡಳಿ ಹೇಳಿದೆ.

ಏಷ್ಯಾ ಉಪಖಂಡದಲ್ಲಿ ನಡೆದ ವಿಶ್ವಕಪ್ ನಂತರ ಈ ವರ್ಷಾರಂಭದಲ್ಲಿ ಗೇಲ್ ಅವರು ಮಂಡಳಿ ಹಾಗೂ ಮುಖ್ಯ ಕೋಚ್ ಓಟಿಸ್ ಗಿಬ್ಸನ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದಂದಿನಿಂದ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ.

loading...

LEAVE A REPLY

Please enter your comment!
Please enter your name here