ಗ್ರಾಹಕರ ವಿಶ್ವಾಸ, ಸೇವೆಗೆ ಮಾರ್ಕೇಟ್‌ಗೆ `ಎನಿಎಲ್ಪ್’ ಆ್ಯಪ್ ಲಗ್ಗೆ: ಪೂಜಾಶ್ರೀ

0
14

ಗ್ರಾಹಕರ ವಿಶ್ವಾಸ, ಸೇವೆಗೆ ಮಾರ್ಕೇಟ್‌ಗೆ `ಎನಿಎಲ್ಪ್’ ಆ್ಯಪ್ ಲಗ್ಗೆ: ಪೂಜಾಶ್ರೀ
ಬೆಳಗಾವಿ:
ಗ್ರಾಹಕರ ವಿಶ್ವಾಸ, ರಾಜ್ಯದಲ್ಲಿ ಮನೆ ಮನೆಗೆ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ `ಎನಿಎಲ್ಪ್’ ಆ್ಯಪ್‌ನ್ನು ಬೆಳಗಾವಿಯಲ್ಲಿ ಪ್ರಾರಂಭಿಸಲಾಗುತ್ತಿದೆ ಎಂದು `ಎನಿಎಲ್ಪ್’ ನಿರ್ದೇಶಕಿ ಪೂಜಾಶ್ರೀ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ರಾಜ್ಯಾದಂತ ೧೫ ಶಾಖೆಗಳನ್ನು ಪ್ರಾರಂಭಿಸಿ, ಗ್ರಾಹಕರ ಪ್ರೀತಿ ಗಳಿಸಿದ್ದೆವೆ. ಈ ಮೂಲಕ ಕಡಿಮೆ ಬೆಲೆಯಲ್ಲಿ ಸೇವೆ ನೀಡಲಾಗಿದೆ. ಹಾಗೇ ಮಹಾನಗರ ಜನತೆ `ಎನಿಎಲ್ಪ್’ ಸೇವೆ ಡೌನ್‌ಲೋಡ್ ಮಾಡಿಕೊಂಡು ಹೆಚ್ಚಿನ ಸಹಕಾರ ನೀಡಬೇಕು. ಅದಕ್ಕಾಗಿ ಟೆಲ್ಕಾನ್ ಗ್ರುಪ್ಸಳ ಸಹಯೋಗದೊಂದಿಗೆ `ಎನಿಎಲ್ಪ್’ ಆ್ಯಪ್‌ನ್ನು ಬೆಳಗಾವಿಯಲ್ಲಿ ಪ್ರಾರಂಭಸಲಾಗಿದೆ. ಈ ಆ್ಯಪ್ ಲಕ್ಷಾಂತರ ಚಂದಾರರಾರ ವಿಶ್ವಾಸ ಗಳಿಸಿದೆ. ಮನೆ-ಮನೆಗೆ ಗುಣಮಟ್ಟದ ಸೇವೆ ಸಲ್ಲಿಸುವ ಉದ್ದೇಶ ಜತೆ ಕಡಿಮೆ ಬೆಲೆಯಲ್ಲಿ ಸೇವೆ ನೀಡಲಾಗುತ್ತಿದೆ ಎಂದರು.
ಸಿಇಓ ಮಹಮ್ಮದ್ ಜಾಕೀರ್ ಹುಸೇನ್ ಅವರು ಮಾತನಾಡಿ, ನುರಿತ ತಂಡದಿAದ, ಹೈಟೆಕ್ ತಂತ್ರಜ್ಞಾನ ಬಳಕೆ ಮೂಲಕ ಕಡಿಮೆ ಬೆಲೆಯಲ್ಲಿ ದೇಶದಲ್ಲಿ ಮೊದಲ ಬಾರಿಗೆ `ಎನಿಎಲ್ಪ್’ ಸೇವೆ ಸಲ್ಲಿಸುತ್ತಿದೆ. ಕೇವಲ ೧ ಗಂಟೆ ಒಳಗೆ ಯಾವುದೇ ಸಂದರ್ಭದಲ್ಲಿ ಗ್ರಾಹಕರ ಕರೇಗೆ ಸ್ಪಂದಿಸಿ ಗುಣಮಟ್ಟದ ಸೇವೆ ನೀಡಲಾಗುವುದು, ಗ್ರಾಹಕರು ಆನ್ ಲೈನ್ ಮೂಲಕ ಬುಕಿಂಗ್, ಪಾವತಿ ಹಾಗೂ ನಿರ್ವಹಣೆ ಹೊಂದಿಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ `ಎನಿಎಲ್ಪ್’ ನಿರ್ದೇಶಕಿ ಪೂಜಾಶ್ರೀ, ಸಿಇಓ ಮಹಮ್ಮದ್ ಜಾಕೀರ್ ಹುಸೇನ್, ಮಾರ್ಕೇಟಿಂಗ್ ಹೆಡ್ ವಿಷ್ಣು ಪ್ರಸಾದ, ಶಾಬುದೀನ್ ಲತಾ ಇದ್ದರು.
**********

loading...