ಚಿನ್ನಾಭರಣ ಕಳ್ಳವು: ನಾಲ್ವರು ವಶಕ್ಕೆ

0
16

ಚಿನ್ನಾಭರಣ ಕಳ್ಳವು: ನಾಲ್ವರು ವಶಕ್ಕೆ
ಬೆಳಗಾವಿ: ನಗರದ ವ್ಯಾಪ್ತಿಯಲ್ಲಿ ಕೈಚಳಕ ತೋರಿ ಚಿನ್ನಾಭರಣ, ವಾಹನ ದೋಚಿ ಪರಾರಿಯಾಗುತ್ತಿದ್ದ, ನಾಲ್ವರು ಖದಿಮರನ್ನು ಮಾರಿಹಾಳ ಠಾಣೆ ಪೊಲೀಸ್‍ರು ಬಂಧಿಸಿದ್ದಾರೆ.
ಒಂದು ರಿಕ್ಷಾ, ಐದು ದ್ವೀಚಕ್ರ, 168 ಗ್ರಾಂ ಚಿನ್ನಾಭರಣ ಸೇರಿದಂತೆ ಒಟ್ಟು 9 ಲಕ್ಷ ಮೌಲ್ಯದ ವಸ್ತುಗಳನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ.

ರಾಮಪ್ಪ ಹಾಲಪ್ಪ ಕುರಿಹಾಳ (20), ಆರ್.ಎಂ.ಮುಲ್ಲಾ, ವಾಲ್ಮೀಕಿನಗರದ ಚಂದೂರ್, ಉದ್ಯಮಬಾಗ್‍ದ ಬಸಪ್ಪ ಹಾಲಪ್ಪ ಕುರಿಹಾಳ (21), ಬಂಧಿತರು.
ಗೋಕಾಕ ರಸ್ತೆಯ ಕಬಾಲಾಪುರದಲ್ಲಿ ಕಳ್ಳರು, ಇಲ್ಲಿನ ಚೆನಮ್ಮ ನಗರದ ಮನೆಯೊಂದರಲ್ಲಿ ಡಿಸೆಂಬರ್ 8 ರಂದು ಅಪಾರ ಮೌಲ್ಯದ ಚಿನ್ನ, ಹಣವನ್ನು ದೋಚಿದ್ದಾರೆ ಎಂದು ಮಂಜುನಾಥ ಸ್ವಾಮಿ ದೇವಗಿಮಠ ಆರೋಪಿಸಿದರು, ಈ ಪ್ರಕರಣವನ್ನು ಜಾಲಾಡಿದ ಪೊಲೀಸ್‍ರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

loading...