ಜನರನ್ನು ಜಾಗೃತಗೊಳಿಸಿ ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡಿ: ಶಾಸಕ ದೊಡ್ಡನಗೌಡ

0
48

ಕುಷ್ಟಗಿ:- ಬ್ರಹ್ಮಶ್ರೀ ನಾರಾಯಣಗುರು ಅವರ ಕನಸು ನನಸಾಗಬೇಕಾದೆ ನಿಮ್ಮ ಸಮಾಜದಲ್ಲಿನ ಜನರನ್ನು ಜಾಗೃತಗೊಳಿಸಿ ಸಮುದಾಯದ ಮಕ್ಕಳಿಗೆ ಶಿಕ್ಷಣ ನಿಡಿ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ಬುತ್ತಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕಾ ಆಡಳಿತ ಮತ್ತು ತಾಲೂಕಾ ಪಂಚಾಯತ ಕುಷ್ಟಗಿ ಇವರ ಸಂಯುಕ್ತಾಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 163ನೇ ಜಯಂತಿ ಉದ್ಘಾಟಿಸಿ ಮಾತನಾಡುತ್ತ. ಸುಮಾರು ದಸಕಗಳ ಹಿಂದೆ ಈ ಸಮಾಜವು ಆರ್ಥಿಕವಾಗಿ, ಸಮಾಜಿಕವಾಗಿ, ಶೈಕ್ಷಣಿಕವಾಗಿ ಬಹಳ ಹಿಂದುಳಿದಿತ್ತು. ಇಂತಹ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ ಸಿಕ್ಷಣಕ್ಕೆ ಆದ್ಯತೆ ನೀಡಿ ಸಮಾಜವನ್ನು ಮೇಲೆತ್ತುವ ಕೆಲಸ ಮಾಡಿದ್ದರಿಂದಲೇ ಇಂದು ಸುಧಾರಣೆಯಲ್ಲಿದೆ. ಅಂತಹ ಮಹನೀಯರ ತತ್ವ ಆದರ್ಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಮಂಡು ಮೊದಲು ನಾವು ಶಿಕ್ಷಣವಂತರಾಗಬೇಕು.
ಈ ಸಂದರ್ಭದಲ್ಲಿ ಹಾಲುಮತ ಸಮಾಜದ ತಾಲೂಕಾ ಅಧ್ಯಕ್ಷ ಮಲ್ಲಣ್ಣ ಪಲ್ಲೇದ್, ಶಶಿಧರ ಕವಲಿ, ಈಡಿಗ ಸಮಾಜ ಕುಸ್ಟಗಿ ತಾಲೂಕಾಧ್ಯಕ್ಷ ವೆಂಕಟೇಶ ಈಳಿಗೇg ವಕೀಲರುÀ, ಎಮ್.ಎಸ್. ಶ್ರೀನಿವಾಸ, ಸುಖರಾಮಪ್ಪ, ಶರಣಪ್ಪ ಹಂಪನಾಳ, ದೇವಪ್ಪ ಹನಮಸಾಗರ, ವೆಂಕಟಪತಿ, ನಿಂಗಜ್ಜ ಈಳಿಗೇರ, ವಿಬಿ ದಾದ್ಮೀ, ಅರವಿಂದ ದೇಸಾಸಿ, ಗುರಾಜ ಕೊಳ್ಳಿ, ಸಮಾಜದ ನೂರಾರು ಜನರ ಪಾಲ್ಗೊಂಡಿದ್ದರು.

loading...