ಟಿಬೆಟ್‌ನಲ್ಲಿ 5. 9  ತೀವ್ರತೆಯ ಭೂಕಂಪನ

0
3

ಬೀಜಿಂಗ್-  ನೈರುತ್ಯ  ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶದ ಕ್ಸಿಗೇಜ್ ನಗರದಲ್ಲಿ   5.9 ತೀವ್ರತೆಯ ಭೂಕಂಪನ ಸಂಭವಿಸಿದೆ .

ಕಂಪನ  ಶುಕ್ರವಾರ ಬೆಳಿಗ್ಗೆ  ಸಂಭವಿಸಿದೆ  ಎಂದೂ ಚೀನಾ ಭೂಕಂಪ ಜಾಲ ಕೇಂದ್ರ  ತಿಳಿಸಿದೆ.

ಇದರ ಕೇಂದ್ರ ಬಿಂದು 28.63 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 87.42 ಡಿಗ್ರಿ ಪೂರ್ವ ರೇಖಾಂಶದಲ್ಲಿನ  10ಕಿಲೋಮಿಟರ್ ಆಳದಲ್ಲಿ ಇತ್ತು  ಎಂದೂ  ಕೇಂದ್ರ ತಿಳಿಸಿದೆ.

loading...