ಡಿವೈಎಸ್ಪಿಗಳಿಗೆ ಬಡ್ತಿ ನೀಡಿ ಆದೇಶ

0
31

ಬೆಂಗಳೂರು, ಅ.18- ರಾಜ್ಯದ 21 ಡಿವೈಎಸ್ಪಿ/

ಎಸಿಪಿಗಳಿಗೆ ಸೂಪರ್ರಿಟೆಂಡೆಂಟ್ ಆಫ್ ಪೊಲೀಸ್

(ಎಸ್ಪಿ-ನಾನ್ ಐಪಿಎಸ್) ಹುದ್ದೆಗೆ ಬಡ್ತಿ ನೀಡಿ ರಾಜ್ಯ

ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡ ಸ್ಥಳ ಹಾಗೂ ಬಡ್ತಿ ಪಡೆದ

ಅಧಿಕಾರಿಗಳ ವಿವರ ಕೆಳಕಂಡಂತಿದೆ.

ಮಧುರಾವೀಣಾ-ಎಸ್ಪಿ-ಸಿಐಡಿ, ಬೆಳ್ಳುಬ್ಬಿ-ಎಸ್ಪಿ-ಉಪ

ಪ್ರಾಂಶುಪಾಲರು, ಪೊಲೀಸ್ ತರಬೇತಿ ಶಾಲೆ ಗುಲ್ಬರ್ಗ.,

ಮುದ್ದುಮಾಚದೇವಯ್ಯ-ಎಸ್ಪಿ-ಗುಪ್ತವಾರ್ತೆ, ಮೈಸುರು.,

ಎಸ್.ಎಲ್.ತುಂಗಲ್- ಡಿಸಿಪಿ/ಪಿಆರ್ಓ ಪೊಲೀಸ್

ಆಯುಕ್ತರ ಕಚೇರಿ, ಬೆಂಗಳೂರು., ಹರಿಶ್ಚಂದ್ರ ಪಿ.-ಎಸ್ಪಿ

(ವಿಜಿಲೆನ್ಸ್) ಮೆಸ್ಕಾಂ, ಮಂಗಳೂರು., ದೀನ್ ದಯಾಳ್-

ಎಸ್ಪಿ -ಲೋಕಾಯುಕ್ತ, ಬಾಲಾಜಿ ಸಿಂಗ್-ಡಿಸಿಪಿ-

ಗುಪ್ತವಾರ್ತೆ, ಬೆಂಗಳೂರು, ಅಂಬಣ್ಣ ಚಿಪ್ಪಾರ್-ಎಸ್ಪಿ-

ಲೋಕಾಯುಕ್ತ, ಎಂ.ಬಿ.ನಾಗರಾಜ್-ಎಸ್ಪಿ-ಗುಪ್ತವಾರ್ತೆ,

ಮಂಗಳೂರು., ಡಿ.ನಾಗರಾಜ್-ಎಸ್ಪಿ-ಎಸ್ಟಿಎಫ್,

ಬೆಂಗಳೂರು., ವೆಂಕಟಸ್ವಾಮಿ-ಎಸ್ಪಿ-ಗುಪ್ತವಾರ್ತೆ,

ಬೆಂಗಳೂರು., ದುಗ್ಗಪ್ಪ-ಎಸ್ಪಿ-ಗುಪ್ತವಾರ್ತೆ, ಬೆಂಗಳೂರು.,

ಡಿ.ನಾರಾಯಣಸ್ವಾಮಿ-ಎಸ್ಪಿ-ಲೋಕಾಯುಕ್ತ.

ಟಿ.ಸಿ.ನಾಗರಾಜ್-ಎಸ್ಪಿ-ಪ್ರಾಂಶುಪಾಲರು, ಪೊಲೀಸ್

ತರಬೇತಿ ಶಾಲೆ, ಚನ್ನಪಟ್ಟಣ., ಶಿವಮೂರ್ತಿ-ಎಸ್ಪಿ-

ಎಸ್ಸಿಆರ್ಬಿ, ಬೆಂಗಳೂರು., ಘೋರಿ ಅಬ್ದುಲ್

ಸತಾರ್-ಎಸ್ಪಿ-ಗುಪ್ತವಾರ್ತೆ, ಹನುಮೇಶ್-ಎಸ್ಪಿ-

ಲೋಕಾಯುಕ್ತ, ನರಸಿಂಹಯ್ಯ-ಎಸ್ಪಿ-ಆಂತರಿಕ ಭದ್ರತಾ

ವಿಭಾಗ, ಬೆಂಗಳೂರು., ಆನಂದ್ ಆರ್.-ಎಸ್ಪಿ-

ಲೋಕಾಯುಕ್ತ, ಸಿದ್ದಲಿಂಗಣ್ಣನವರ್-ಎಸ್ಪಿ-ಲೋಕಾಯುಕ್ತ,

ಪ್ರದೀಪ್ಕುಮಾರ್ ಎಂ.-ಡಿಜಿಪಿ ಅಂಡ್ ಐಜಿಪಿ ಕಚೇರಿ,

ಬೆಂಗಳೂರು

loading...

LEAVE A REPLY

Please enter your comment!
Please enter your name here