ಯಲಬರ್ಗಾ: ಅಹಿಂಸೊ ಪರಮ ರ್ಮ ಅಹಿಂಸಾತ್ಮಕ ಅವತಾರ ಶಾಂತಿಯ ಅಗ್ರದೂತ ಚರಮ ತರ್ಥಂಕರ ಶ್ರಾವಣ ಭಗವಾನ ಮಹಾವೀರರು ಈ ನಾಡಿಗೆ ನೀಡಿದ ಸಂದೇಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಪ್ರಜೆಯಾಗಿ ದೇಶಕ್ಕೆ ಉತ್ತಮ ಸಂದೆಶ ನಿಡುವಂತೆ ತಹಶೀಲ್ದಾರ ವೈ.ಬಿ.ನಾಗಠಾಣ ಹೇಳಿದರು.
ಇಲ್ಲಿಯ ತಹಶೀಲ್ ಕಛೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಾವೀರ ಜಯಂತಿಯಲ್ಲಿ ಭಾವಚಿತ್ರಕ್ಕೆ ಮಾಲರ್ಪಣೆ ಮಾತನಾಡಿದರು,ಈ ಸಂರ್ಭದಲ್ಲಿ ಗ್ರೆÃಟ್ ೨ ತಹಶೀಲ್ದಾರ ನಾಗಪ್ಪ ಸಜ್ಜನ,ವಿಜಯಕುಮಾರ ಗುಂಡೂರು, ಮಲ್ಲಿಕರ್ಜುನ ಶಾಸ್ತಿçಮಠ, ಅಬ್ದುಲ್ ರಹಿಮಾನ, ಉಮಾ ಹಿರೇಮಠ, ಶ್ರಿÃಧರಗೌಡ, ಶ್ರಿÃನಿವಾಸ, ಸಮೀರಕುಮಾರ, ಪ್ರಕಾಶ, ಆಂಜನೇಯ, ಜಯಶ್ರಿÃ, ಬಿಆರ್ಸಿ ಅಧಿಕಾರಿ ಮಲ್ಲಿಕರ್ಜುನ ಬೆಲೇರಿ, ಸಿಆರ್ಸಿಯ ಮದರಿ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
loading...