ತಾಲೂಕು ಮಟ್ಟದ ಭಾವಗೀತೆ ಸ್ಪರ್ಧೆ

0
19

ಕೋಹಳ್ಳಿ.07: ಸಮೀಪದ ಅಡಹಳ್ಳಿ ಗ್ರಾಮದ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಥಣಿಯ ಸಂತ್ರಾಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಭಾವಗೀತೆ ಸ್ಪರ್ಧೆಯಲ್ಲಿ ವಿಧ್ಯಾರ್ಥಿ ಗುರುಪ್ರಸಾದ ಪೂಜಾರಿ ತಾಲೂಕಿಗೆ ಪ್ರಥಮ, ಸೌಂದರ್ಯ ಹಿರೇಮಠ ನಿಬಂದ ಸ್ಪರ್ಧೆಯಲ್ಲಿ ತೃತೀಯ, ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಬಸವರಾಜ ಕೋಹಳ್ಳಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪ್ರಾಚಾರ್ಯ ಎಮ್ ಎಮ್ ಕಾಂಬಳೆ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here