ತೊಗರಿ ಖರೀದಿ ಕೇಂದ್ರ ಪ್ರಾರಂಭ

0
2

ಜಮಖಂಡಿ: ಸ್ಥಳೀಯ ಎ.ಪಿ.ಎಂ.ಸಿ ಆವರಣದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ (ಎಂ.ಎಸ್‌.ಪಿ) ತೊಗರಿ ಕೇಂದ್ರವನ್ನು ಶಾಸಕರಾದ ಆನಂದ ನ್ಯಾಮಗೌಡ ಉದ್ಘಾಟಿಸಿದರು ಮತ್ತು ಸದರಿ ಬೆಂಬಲ ಬೆಲೆಯ ಪ್ರಯೋಜನ ಪಡೆಯಲು ರೈತರಿಗೆ ಸಭೆಯಲ್ಲಿ ತಿಳಿಸಿದರು.

loading...