ದುಷ್ಕರ್ಮಿಗಳಿಂದ‌ ಇಬ್ಬರ ಹತ್ಯೆ

0
13

ದುಷ್ಕರ್ಮಿಗಳಿಂದ‌ ಇಬ್ಬರ ಹತ್ಯೆ

ಬೆಳಗಾವಿ: ಚನ್ನಮ್ಮನ ಕಿತ್ತೂರ ಹತ್ತಿರ ಇರುವ ಪೆಂಟ್ರೋಲ್ ಪಂಪನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರನ್ನು‌ ಮಂಗಳವಾರ ತಡರಾತ್ರಿ ದುಷ್ಕರ್ಮಿಗಳು ಹತೈ ಗೈದಿದ್ದು,ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ದೇವಗಾವ ಬಳಿಯ ಲಿಂಗದಲ್ಲಿಯ ಮಂಜುನಾಥ್ ಪಟ್ಟಣಶೆಟ್ಟಿ (22) ಮತ್ತು ತಿಗಡೊಳ್ಳಿಯ ಮುಸ್ತಾಕ ಬೀಡಿ (32)ಕೊಲೆಯಾದ ವ್ಯಕ್ತಿಗಳಾಗಿದ್ದಾರೆ.

ಮಲಗಿದ್ದವರ ಮೇಲೆ ದಾಳಿ ಮಾಡಿರುವ ದುಷ್ಕರ್ಮಿಗಳು ಇಬ್ಬರ ಕತ್ತು ಕೊಯ್ದ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

loading...