ದೇಶದ ನಾಲ್ಕು ರಾಜ್ಯಗಳಲ್ಲಿ ಕೊರೊನಾ ವೈರಸ್ ಹೆಚ್ಚಳ

0
21

ನವದೆಹಲಿ:- ಮಹಾರಾಷ್ಟ್ರ, ಗುಜರಾತ್, ದೆಹಲಿ ಮತ್ತು ತಮಿಳುನಾಡಿನಲ್ಲಿ ಕೊರೊನಾ ವೈರಸ್ (ಕೋವಿಡ್ -19) ಹೆಚ್ಚುತ್ತಿದ್ದು ಮತ್ತು ಈ ನಾಲ್ಕು ರಾಜ್ಯಗಳಲ್ಲಿ ಇದುವರೆಗೆ 36,375 ವರದಿಯಾಗಿವೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ದೇಶಾದ್ಯಂತ ಕೋವಿಡ್ -19 ರಿಂದ 56,342 ಜನರು ಬಾಧಿತರಾಗಿದ್ದು, 1,886 ಜನರು ಸಾವನ್ನಪ್ಪಿದ್ದಾರೆ. ಇದರಿಂದ 16,540 ಜನರು ಚೇತರಿಸಿಕೊಂಡಿದ್ದಾರೆ.

ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾ ವೈರಸ್ ಸೋಂಕಿಗೆ ಒಳಗಾದವರ ಸಂಖ್ಯೆ ಕೆಳಗಿನಂತಿದೆ:

ರಾಜ್ಯ ……………….. ಸೋಂಕಿತರು …. ಗುಣಮುಖ …. ಸಾವು

ಅಂಡಮಾನ್-ನಿಕೋಬಾರ್ …… 33 ……… 33 ……….. 0

ಆಂಧ್ರಪ್ರದೇಶ ………….. 1848 …… 740 ……… 38

ಅರುಣಾಚಲ ಪ್ರದೇಶ …….. 1 …….. 1 …………… 0

ಆಸ್ಸಾಂ ……………….. 54 …… 34 …………. 1

ಬಿಹಾರ ……………….. 550 ….. 246 ………… 5

ಚಂಡೀಗರ್……………… 135 ……. 21 …………. 1

ಛತ್ತೀಸ್‌ಗಢ್ …………… 59 ……. 38 …………. 0

ದೆಹಲಿ ……………… 5980 …. 1931 ……… 66

ಗೋವಾ ……………….. 7 ………… 7 ………….. 0

ಗುಜರಾತ್ …………… 7012 …… 1709 ……… 425

ಹರಿಯಾಣ …………. 625 …….. 260 ……….. 7

ಹಿಮಾಚಲ ಪ್ರದೇಶ …. 46 ……….. 38 …………. 2

ಜಮ್ಮು ಮತ್ತು ಕಾಶ್ಮೀರ …….. 793 …….. 335 ………… 9

ಜಾರ್ಖಂಡ್ …………… 132 ……… 41 ………… 3

ಕರ್ನಾಟಕ ………….. 705 …….. 366 ………. 30

ಕೇರಳ …………….. 503 …….. 474 ……….. 4

ಲದಾಕ್…………….. 42 ………… 17 ……….. 0

ಮಧ್ಯಪ್ರದೇಶ ……… 3252 ……… 1231 ………. 193

ಮಹಾರಾಷ್ಟ್ರ …………. 17974 …… 3301 …….. 694

ಮಣಿಪುರ ……………. 2 …………. 2 …………. 0

ಮೇಘಾಲಯ ………….. 12 ……….. 10 ………….. 1

ಮಿಜೋರಾಂ ………….. 1 ………… 0 ………….. 0

ಒಡಿಶಾ ………….. 219 ……….. 62 ……….. 2

ಪುದುಚೇರಿ …………… 9 ………….. 6 …………. 0

ಪಂಜಾಬ್ ……………. 1644 ………. 149 ………. 28

ರಾಜಸ್ಥಾನ ………. 3427 ……… 1596 ………. 97

ತಮಿಳುನಾಡು ……… 5409 ……… 1547 ……… 37

ತೆಲಂಗಾಣ …………. 1123 ……… 650 ……… 29

ತ್ರಿಪುರ ……………… 65 …………. 2 ………….. 0

ಉತ್ತರಾಖಂಡ ………… 61 ……….. 39 ………… 1

ಉತ್ತರ ಪ್ರದೇಶ ……… 3071 …….. 1250 ………. 62

ಪಶ್ಚಿಮ ಬಂಗಾಳ ….. 1548 ………. 364 ………. 151

ಒಟ್ಟು ಸಂಖ್ಯೆ …….. 56342 ….. 16540 …….. 1886

loading...