ದೇಶ ರಕ್ಷಿಸಲು ಸೇನೆಗೆ ಸೇರಿ: ಸುರೇಶ

0
2

ಕೆರೂರ : – ಯುವಕರು ದೇಶ ಸೇವಮಾಡಲು ಮುಂದಾಗಬೇಕು ಅಂದಾಗ ಮಾತ್ರ ದೇಶವನ್ನು ಭಯೋತ್ಪಾಕರರಿಂದ ರಕ್ಷಿಸಲು ಸಾಧ್ಯ ಎಂದು ಜಿಲ್ಲಾ ಸಮಗಾರ ಹರಳಯ್ಯ ಸಮಾಜದ ಮುಖಂಡರಾದ ಸುರೇಶ ಕಾಂಬಳೆ ಹೇಳಿದರು.

ಪಟ್ಟಣದಲ್ಲಿ ಶ್ರಿÃನಿಧಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಕೆರೂರ ಹಾಗೂ ನೆಹರು ಯುವ ಕೇಂದ್ರ ಬಾಗಲಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಭಯೋತ್ಪಾದನಾ ವಿರೋಧಿ ದಿನ ಕಾರ್ಯಕ್ರಮವನ್ನು ಉದ್ದೆÃಶಸಿ ಮಾತನಾಡುತ್ತಾ ಭಯೋತ್ಪಾಧನೆ ಒಂದು ರಾಷ್ಟವ್ಯಾಪಿ ಸಮಸ್ಯೆಯಾಗಿದ್ದು ಇದನ್ನು ಹೂಗಲಾಡಿಸಲು ಇಂದಿನ ಯುವಜನಾಂಗ ಜಾಗೃತರಾಗಿ ಸೈನ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ದೇಶ ರಕ್ಷಿಣೆಗೆ ಮುಂದಾಗಿ ಎಂದು ಕರೆ ನೀಡಿದರು. ಮುಖ್ಯಅಥಿತಿಗಳಾದ ಹನಮಂತ ಕಟ್ಟಿಮನಿ ಪ್ರತಿಜ್ಞಾ ವಿಧಿ ಬೋದಿಸಿದರು ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರಿÃಧರ ಕಾಂಬಳೆ ಗುಂಡಪ್ಪ ಬೀಳಗಿ ನಾಗರಾಜ ಚಿಟಗುಬ್ಬಿ ಶಿವು ಜಾಲಗಾರ ಅಜುರುದ್ದಿನ ಹದ್ಲಿ ಪಾಂಡುರಂಗ ಗದುಗಿನ ಹನಮಂತ ಹಡಪದ ಸುನೀಲ ಕಾಂಬಳೆ ಮಂಜುನಾಥ ಹೀರೆಮಠ ಉಪಸ್ಥಿತರಿದರು ಶಕೀಲ ಅತ್ತಾರ ನಿರೋಪಿಸಿ ವಂದಿಸಿದರು. ಚಿತ್ರ ಮಾಹಿತಿ ಕೆರೂರದಲ್ಲಿ ಶ್ರಿÃನಿಧಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯಲ್ಲಿ ಭಯೋತ್ಪಾದನಾ ವಿರೋಧಿ ದಿನ ಉದ್ದೆÃಶಿಸಿ ಸುರೇಶ ಕಾಂಬಳೆ ಮಾತನಾಡುತ್ತಿರುವುದು.

loading...