ದ್ವಿಶತಕದ ಗಡಿ ದಾಟಿದ ಅಭಿಮನ್ಯು : ಇಂಡಿಯಾ ಬ್ಯಾಟಿಂಗ್ ತತ್ತರಿಸಿದ ಶ್ರೀಲಂಕಾ

0
29

ದ್ವಿಶತಕದ ಗಡಿ ದಾಟಿದ ಅಭಿಮನ್ಯು : ಇಂಡಿಯಾ ಬ್ಯಾಟಿಂಗ್ ತತ್ತರಿಸಿದ ಶ್ರೀಲಂಕಾ

ಬೆಳಗಾವಿ : ಬೆಳಗಾವಿ ಆಟೋನಗರದ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ಭಾರತ ಎ, ಶ್ರೀಲಂಕಾ ಎ ತಂಡಗಳ ನಡುವೆ ಆರಂಭವಾದ ಇನಿಂಗ್ಸ್ ಟೆಸ್ಟ್ ಪಂದ್ಯೆದ ಎರಡನೇ ದಿನವಾದ ರವಿವಾರ ಅಭಿಮನ್ಯು ಈಶ್ವರನ್ ದ್ವಿಶತಕ ಬಾರಿಸಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಬ್ಯಾಟ್ಸಮನ್ ಗಳು ಶ್ರೀಲಂಕಾವನ್ನು ಬೌಲರಗಳ ನಿರಿಳಿಸಿದ್ದಾರೆ. ಭಾರತ ತಂಡದ ನಾಯಕ ಪಂಚಲ್ ಹಾಗೂ ಅಭಿಮನ್ಯು ಶನಿವಾರ ಉತ್ತಮ ಆಟ ನೀಡುವ ಮೂಲಕ ಜೋಡಿ ಆಟವು ದ್ವಿಶತಕ ಬಾರಿಸಿದ್ದರು. ವಿರಾಮದ ಬಳಿಕ ಪಂಚಲ್ 160 ರನ್ ಗಳ ಬಾರಿಸುವ ಮೂಲಕ ವಿಕೆಟ್ ಆಗಿದ್ದರು. ಅಭಿಮನ್ಯು ಜೋಡಿಯಾದ ಎ ಸಿಂಗ್ – ಅಭಿಮನ್ಯು ಉತ್ತಮ ರನ್ ಗಳಿಸಲು ಸಹಕಾರಿಯಾದರು. 321 ಬೌಲರಗಳಿಗೆ 233 ರನ್ ಗಳಿಸಿ ದ್ವಿಶತಕದ ಸಂತಸದಲ್ಲಿದ್ದಾರೆ. 20 ಪೊರ್, 3 ಸಿಕ್ಸರ್ ಬಾರಿಸಿದ್ದಾರೆ.

loading...