ನಗರದಲ್ಲಿ ಧಾರಾಕಾರ ಮಳೆ:ಮನೆಗಳಿಗೆ ನೂಗ್ಗಿದ ನೀರು

0
26

ನಗರದಲ್ಲಿ ಧಾರಾಕಾರ ಮಳೆ:ಮನೆಗಳಿಗೆ ನೂಗ್ಗಿದ ನೀರು

ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಕಾರ ಮಳೆಗೆ ನಗರದ ಜನರು ಸುಸ್ತಾಗಿದ್ದಾರೆ.ಭಾರಿ ಮಳೆಗೆ ಜನರ ಮೊಗದಲ್ಲಿ ಮಂದಹಾಸ ಮೂಡಿದೆ,ಜೋತೆಗೆ ಅಲ್ಲಲ್ಲಿ ಸಣ್ಣ ಪುಟ್ಟ ಸಮಸ್ಯೆಯು ಆಗಿದೆ.

ನಗರದಲ್ಲಿ ಮಳೆಯ ಆವಾಂತರಕ್ಕೆ ಜನ ಜೀವನ ಅಸ್ತವ್ಯಸ್ತವಾಗಿದೆ.ನಗರದ ಸಮರ್ಥ ನಗರ,ಖಾಸಬಾಗ,ವಿವಿದೆಡೆ ಮಳೆ ನೀರು ತಗ್ಗು ಪ್ರದೇಶಗಳಿಗೆ ಆವರಿಸಿ ಮನೆಗಳಿಗೆ ನೂಗ್ಗಿದೆ‌.
ಮನೆಗಳಿಗೆ ನೀರು ನೂಗ್ಗಿದರು ಸ್ಥಳಕ್ಕೆ ಆಗಮಿಸದ ಅಧಿಕಾರಿಗಳ ವಿರುದ್ದ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ .
ಸ್ಥಳಕ್ಕೆ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ನೀಡಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೋಳಲು ಸೂಚಿಸಿದ್ದಾರೆ .

loading...