ನಾಗಲಿಂಗೇಶ್ವರ ಜಾತ್ರಾ ಮಹೋತ್ಸವ

0
40

ಕೋಹಳ್ಳ್ಳಿ.07:   ಅಡಹಳ್ಳಿ ಗ್ರಾಮದಲ್ಲಿ  ನಾಗಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ದಿ: 8 ರಂದು ಕುಂಬಮೇಳ ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.
ದಿ: 8 ರಂದು ಮುಂಜಾನೆ 10 ಗಂಟೆಗೆ ಓಟದ ಸ್ಪರ್ಧೆ ಪ್ರಥಮ 1001,ದ್ವಿತೀಯ 701, ತೃತೀಯ 501 ನಂತರ 11 ಗಂಟೆಗೆ ಸಾದಾ ಹ್ಯಾಂಡಲ್ ಸೈಕಲ್ ಸ್ಪರ್ದೆ ಪ್ರಥಮ 1001, ದ್ವಿತೀಯ 701, ತೃತೀಯ 501, ನಂತರ 11-30 ಗಂಟೆಗೆ ಕುದುರೆ ಸವಾರಿ ಸ್ಪರ್ಧೆ ಪ್ರಥಮ 1501, ದ್ವಿತೀಯ 1001, ತೃತೀಯ 701, 12 ಗಂಟೆಗೆ ಜೋಡು ಕುದುರೆ ಗಾಡಿ ಸ್ಪರ್ಧೆ ಪ್ರಥಮ 5001, ದ್ವಿತೀಯ 4001, ತೃತೀಯ 3001 ಸೇರಿದಂತೆ ಸ್ಪರ್ಧೆಗಳು ನಡೆಯಲಿವೆ. ರಾತ್ರಿ 9 ಶ್ರೀ ಮಾಳಿಂಗೇಶ್ವರ ಗಾಯನ ಸಂಘ ಮೂಗಳಿಹಾಳ ಹಾಗೂ ಶ್ರೀ ಹಿರಡೇಶ್ವರ ಗಾಯನ ಸಂಘ ಕೊಕಟನೂರ ಇವರಿಂದ ಡೊಳ್ಳಿನ ಪದಗಳ ಕಾರ್ಯಕ್ರಮ ನಡೆಯಲಿದೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಮೋ- 8722419984- 9945276701- 7760405137 ಸಂಪರ್ಕಿಸಲು ಕೊರಲಾಗಿದೆ.

loading...

LEAVE A REPLY

Please enter your comment!
Please enter your name here