ನಾಲ್ವರು ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ

0
23

 ನಾಲ್ವರು ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ
ಬೆಳಗಾವಿ:

 

ಬೆಳಗಾವಿ:
ನಗರದ ಗಣಪತಿ ಗಲ್ಲಿಯಲ್ಲಿರುವ ಸಾರ್ವಜನಿಕ ವಾಚನಾಲಯ ಪ್ರತಿವರ್ಷಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಯನ್ನು ಜ.೧೮ ಸೋಮವಾರ ವಾಚನಾಲಯ ಸಭಾಂಗಣದಲ್ಲಿ ಸಂಜೆ ೫.೩೦ಕ್ಕೆ ನಾಲ್ವರು ಪತ್ರಕರ್ತರಿಗೆ ಪ್ರಶಸ್ತಿ ವಿತರಣೆ ನಡೆಯಲಿದೆ.

ಕನ್ನಡಮ್ಮ ದಿನಪ್ರತಿಕೆಯ ಹಿರಿಯ ವರದಿಗಾರ ರಾಜಶೇರಯ್ಯ ಹಿರೇಮಠ, ಮರಾಠಿ ರಣಝೂಂಝಾರ್ ಪತ್ರಿಕೆ ಸಂಪಾದಕ ಮನೋಹರ್ ಕಾಲಕುಂದ್ರಿಕರ್, ಸ್ವತಂತ್ರ ಪ್ರಗತಿಯ ಸಂಪಾದಕಿ ಭಬಿತಾ ಪವಾರ, ಬಿಗ್ ನ್ಯೂಸ್ ಸುದ್ದಿವಾಹಿನಿಯ ಭಾಗ್ಯಶ್ರೀ ಸುಣಗಾರ ಹಾಗೂ ಅವರಿಗೆ ಇದೇ ಸೋಮವಾರ ಸಾಯಂಕಾಲ ನಡೆಯಲಿರುವ ಸಾರ್ವಜನಿಕ ವಾಚನಾಲಯದ ನಾಥ್`ಪೈಯ್ ಉಪನ್ಯಾಸ ಮಾಲೆಯ ಸಮಾರಂಭದಲ್ಲಿ ಈ ಎಲ್ಲಾ ಪತ್ರಕರ್ತರಿಗೆ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಗುತ್ತಿದೆ.
ಈ ಸಮಾರಂಭದಲ್ಲಿ ವಾಚನಾಲಯ ಅಧ್ಯಕ್ಷೇ ಸುನಿತಾ ಮೋಹಿತೆ, ಉಪಾಧ್ಯಕ್ಷ ನೇತಾಜಿ ಜಾಧವ, ಪದಾಧಿಕಾರಿಗಳಾದ ರಘುನಾಥ ಭಾಂಗಡಿ, ನ್ಯಾಯವಾದಿ ಐ ಜಿ. ಮುಚ್ಚಂಡಿ ಸೇರಿದಂತೆ ಮೊದಲಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿ ಲಿದ್ದಾರೆ ಎಂದು ಜಯವಂತ ಮಂತ್ರಿ, ಪ್ರಶಾಂತ ಬಂಡೆ, ಅನಂತ ಲಾಡ್, ಡಾ. ಸರಜೂ ಕಾಟ್ಕರ್ ನೇತೃತ್ವದ ಸಮಿತಿಯಲ್ಲಿ ಈ ನಿಣರ್ಯ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

 

 

 

 

 

ತ್ರಿ್್್್ರ್್

loading...