ನಾಳೆ ಭಾರತ ಬಂದ್ ಹಿನ್ನೆಲೆ ಆರ್ ಸಿಯು ಪರೀಕ್ಷೆ ಮುಂದೂಡಿಕೆ

0
105

ನಾಳೆ ಭಾರತ ಬಂದ್ ಹಿನ್ನೆಲೆ
ಆರ್ ಸಿಯು ಪರೀಕ್ಷೆ ಮುಂದೂಡಿಕೆ

ಕನ್ನಡಮ್ಮ ಸುದ್ದಿ-ಬೆಳಗಾವಿ : ನಾಳೆ ದಿ.8 ರಂದು ನಡೆಯಬೇಕಿದ್ದ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಒಂದನೇ ಮತ್ತು ಮೂರನೇ ಸೆಮಿಸ್ಟರ್ ಪರೀಕ್ಷೆಗಳನ್ನು *ಭಾರತ ಬಂದ್* ಹಿನ್ನೆಲೆ ಮುಂದೂಡಲಾಗಿದೆ .

ದಿ.೮ ಮತ್ತು ೯ ರಂದು ಕಾರ್ಮಿಕ ಸಂಘಟನೆಗಳು ಭಾರತ ಬಂದ್ ಗೆ ಕರೆ ನೀಡಿರುವ ಹಿನ್ನೆಲೆ ಸದರಿ ದಿನಾಂಕದಂದು ನಡೆಯಲಿದ್ದ ಪರೀಕ್ಷೆಗಳನ್ನು ವಿಶ್ವವಿದ್ಯಾಲಯ ಮುಂದೂಡಿದೆ.ಸದರಿ ರದ್ದಾದ ಪರೀಕ್ಷೆಗಳನ್ನು ದಿ.೨೪ ಮತ್ತು ೨೫ ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ವಿಶ್ವವಿದ್ಯಾಲಯ ಮೌಲ್ಯ ಮಾಪನ ಕುಲ ಸಚಿವರಾದ ರಂಗರಾಜ ವನದುರ್ಗ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ .

loading...