ನಾಳೆ ಸುಮಧುರ ಗೀತೆಗಳ ಕಾ ರ‍್ಯಕ್ರಮ

0
8

ಬೆಳಗಾವಿ: ಪೃಥ್ವಿ ಫೌಂಡೇಶನ್(ರಿ) ಹಾಗೂ ಬೆಳ್ಳಿಚುಕ್ಕಿ ಸಾಂಸ್ಕೃತಿಕ ಅಕಾಡಮಿ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ಮೇ.೧೮ ಶನಿವಾರದಂದು ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯಭವನ ಸಭಾಭವನದಲ್ಲಿ ರಾಜೇಶ್ವರಿ ಹಿರೇಮಠರಿಂದ “ಮಂಜುಳಗಾನ” ಸುಮಧುರ ಗೀತೆಗಳ ಕರ‍್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿರಿಯ ಲೇಖಕಿ ಆಶಾ ಕಡಪಟ್ಟಿಯವರು ಆಗಮಿಸಲಿದ್ದು ಅಧ್ಯಕ್ಷತೆಯನ್ನು ಪೃಥ್ವಿ ಫೌಂಡೇಶನ್(ರಿ)ದ ಅಧ್ಯಕ್ಷ ಡಾ. ಹೇಮಾವತಿ ಸೊನೊಳ್ಳಿ ವಹಿಸಲಿದ್ದಾರೆ ಎಂದು ಫೌಂಡೇಶನ್ ಕರ‍್ಯದರ್ಶಿ ಶೈಲಜಾ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...