ನಿಧನ ವಾರ್ತೆ

0
24

ಕಾಗವಾಡ.02 ಉಗಾರ ಗ್ರಾಮದ ಸಮಾಜ ಸೇವಿಕೆ ಲಕ್ಷ್ಮೀಬಾಯಿ ದುಂ. ತೇರದಾಳೆ (82) ದಿ. 29 ರಂದು ಸಂಜೆ ನಿಧನ ಹೊಂದಿದರು. ಮೃತರು 3 ಮಕ್ಕಳು, 4 ಹೆಣ್ಣುಮಕ್ಕಳು, ಮೊಮ್ಮಕ್ಕಳನ್ನು ಅಗಲಿದ್ದಾರೆ.

loading...

LEAVE A REPLY

Please enter your comment!
Please enter your name here