ನುಡಿಗಡಣ

0
30

ಬರಡು ಭೂಮಿಯಲಿ ಬೆಳೆ ತೆಗೆಯುವಂತೆ ಮರುಭೂಮಿಯಲಿ  ನೀರನರಸುವಂತೆ ಬಂಜೆ ಮಗುವ ಬಯಸುವಂತೆ  ಈ ಬಾಳುವೆಯು ನೋಡಯ್ಯಾ, ಮರಗಟ್ಟಿ ಹೋದ  ನಿಶ್ಚಲ  ಮನಕೆ  ಸಾಣೆ  ಹಿಡಿದು  ಕ್ರಿಯಾಶೀಲಳಾಗಿ  ಮಾಡಯ್ಯಾ  ದಾರಿಗೆಡಿಸುವ ಕಸವ ಕಿತ್ತು ತೆಗೆಯಯ್ಯಾ  ಶಂಭೋ ಶ್ರೀ ಷಡಕ್ಷರಿ ಸಿದ್ಧರಾಮದೇವಾ.

 

 

loading...

LEAVE A REPLY

Please enter your comment!
Please enter your name here