ನೂತನ ವಿಧಾನ ಪರಿಷತ್ ಸದಸ್ಯ ಡಾ.ಸಾಬಣ್ಣಗೆ ಕೇಂದ್ರ ಸಚಿವ ಅಂಗಡಿಯಿಂದ ಸನ್ಮಾನ

0
38

ಬೆಳಗಾವಿ

ಬೆಳಗಾವಿಯಲ್ಲಿ ನೂತನವಾಗಿ ವಿಧಾನ ಪರಿಷತ್ ಶಿಕ್ಷಣ ಕ಼ೇತ್ರಕ್ಕೆ ಆಯ್ಕೆಯಾದ ಡಾ ಸಾಬಣ್ಣ ತಳವಾರ ಅವರನ್ನು ಇಂದು ಕೇಂದ್ರ ರೇಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಶನಿವಾರ ತಮ್ಮ ಕಚೇರಿಯಲ್ಲಿ ಸನ್ಮಾನಿಸಿದರು.

loading...