ಪದಾಧಿಕಾರಿಗಳ ನೇಮಕ

0
13

ಕನ್ನಡಮ್ಮ ಸುದ್ದಿ, ಧಾರವಾಡ – ಕರ್ನಾಟಕ ಬಹುಜನ ಚಳುವಳಿಯ ಧಾರವಾಡ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಮುದುಕೇಶ್ವರ ಮಾದರ ಮತ್ತು ಉಪಾಧ್ಯಕ್ಷ ಮಂಜು ಮಾದರ ಅವರನ್ನು ರಾಜ್ಯಾಧ್ಯಕ್ಷ ದೇವೆಂದ್ರ ಮಾದರ ಅಭಿನಂದಿಸಿದರು. ಅರ್ಜುನ ವಡ್ಡರ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

loading...