ಪಾಕಿಸ್ತಾನದಲ್ಲಿ 5.2 ತೀವ್ರತೆಯ ಭೂಕಂಪ

0
1

ಇಸ್ಲಾಮಾಬಾದ್- ಪಾಕಿಸ್ತಾನದ ಉತ್ತರಭಾಗದಲ್ಲಿ ಲಘು ತೀವ್ರತೆಯ  ಭೂಕಂಪ  ಸಂಭವಿಸಿದೆ ಎಂದು ಅಮೆರಿಕದ ಭೂ ವಿಜ್ಞಾನ  ಸಂಸ್ಥೆ ಬುಧವಾರ ತಿಳಿಸಿದೆ.
ಭೂಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 5.2 ಎಂದು ದಾಖಲಾಗಿದೆ. ಉತ್ತರ ಪಾಕಿಸ್ತಾನದ ಬಫಾ ನಗರದಿಂದ 39 ಕಿಲೋ ಮೀಟರ್ ದೂರದ ಆಗ್ನೇಯ ದಿಕ್ಕಿನಲ್ಲಿ ಕೇಂದ್ರ ಬಿಂದು ಆವೃತ್ತಗೊಂಡಿದೆ. ಇದುವರೆಗೆ ಯಾವುದೇ ರೀತಿಯ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

loading...