ಪಾಲಿಕೆ ವಾರ್ಡ್ ಮೀಸಲಾತಿ ಪ್ರಕಟ

0
14

ಬೆಳಗಾವಿ
ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ್ವಾರು ಮೀಸಲಾತಿಯನ್ನು ಸರಕಾರ ಹೊರಡಿಸಿದ್ದು ಸದ್ಯ ಈಗ ಎಲ್ಲರ ಚಿತ್ತ ಪಾಲಿಕೆಯ ಚುನಾವಣೆಯತ್ತ ನೆಟ್ಟಿದೆ.
ಹೌದು. ವಾರ್ಡ್ ಮಿಸಲಾತಿ ವಿರೋಧಿಸಿ ಕೆಲ ಪಾಲಿಕೆಯ ಸದಸ್ಯರು ನ್ಯಾಯಾಲಯದ ಮೊರೆ ಹೊದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿತು. ಮಹಾನಗರ ಪಾಲಿಕೆಯ ೫೮ ವಾರ್ಡ್ಗಳ ಪ್ರತಿ ವ್ಯಾಪ್ತಿಯ ವಿವರಗಳನ್ನು ಅನುಬಂಧದಲ್ಲಿ ಸ್ಪಷ್ಟಪಡಿಸಲಾಗಿದೆ. ಪ್ರತಿ ವಾರ್ಡ್ಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಮಹಿಳೆಯರ ಸ್ಥಾನವನ್ನು ಅನುಬಂಧದ ಕಲಂ ೪ರಲ್ಲಿ ನಿಗದಿಪಡಿಸಲಾಗಿದೆ.

 

loading...