ಪಾಲಿಕೆ ಸದಸ್ಯನ ಮೇಲೆ ಗುತ್ತಿಗೆದಾರ ಹಲ್ಲೆ

0
54

ಕನ್ನಡಮ್ಮ ಸುದ್ದಿ-ಬೆಳಗಾವಿ: ಕೊನವಾಳ ಗಲ್ಲಿಯ ಪಾಲಿಕೆ ಸದಸ್ಯ ಸತೀಶ ದೇವರಪಾಟೀಲನ ಮೇಲೆ ಗುತ್ತಿಗೆದಾರ ಡಿ.ಎಲ್ ಕುಲಕರ್ಣಿ ಎಂಬುವವರು ಹಲ್ಲೆ ಮಾಡಿದ್ದಾನೆ ಎಂದು ಸತೀಶ ದೂರು ನೀಡಿದ್ದಾರೆ.
ಆದರ್ಶ ಕಾಲನಿ ಎಸ್‍ಸಿ/ಎಸ್‍ಟಿ ಗಲ್ಲಿಯಲ್ಲಿ ಸಾರ್ವಜನಿಕ ಕೆಲಸದ ವಿಚಾರವಾಗಿ ಗುತ್ತಿಗೆದಾರ ಮತ್ತು ಪಾಲಿಕೆ ಸದಸ್ಯನ ಮಧ್ಯೆ ಮಾತಿನ ಚಕಮಕಿ ನಡೆದು ಗುತ್ತಿಗೆದಾರ ಪಾಲಿಕೆ ಸೇವಕ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಪಾಲಿಕೆ ಸದಸ್ಯ ಆರೋಪಿಸಿದ್ದಾನೆ. ಈ ಕುರಿತು ಪಾಲಿಕೆ ಸದಸ್ಯ ಸತೀಶ ದೇವರ ಪಾಟೀಲ ಖಡೇಬಜಾರ್‍ನಲ್ಲಿ ದೂರು ದಾಖಲಿಸಿದ್ದಾರೆ.

loading...