ಪುಂಡಾಟಿಕೆ ಶಿವಸೇನೆಗೆ ಕನ್ನಡಿಗರಿಂದ ಎಚ್ಚರಿಕೆ ರವಾನೆ

0
22

ಪುಂಡಾಟಿಕೆ ಶಿವಸೇನೆಗೆ ಕನ್ನಡಿಗರಿಂದ ಎಚ್ಚರಿಕೆ ರವಾನೆ
ಶಿವಸೇನೆ ಪುಂಡರ ಯತ್ನ ವಿಫಲ|| ಗಡಿಯಲ್ಲಿ ಖಾಕಿ ಸರ್ಪಗಾವಲು
ಬೆಳಗಾವಿ:
ಅನುಮತಿ ನಿರಾಕರಣೆ ಮಧ್ಯೆ ಗಡಿಪ್ರವೇಶ ಹಾಗೂ ಭಾಷಾ ಸೌಹಾರ್ಧತೆಗೆ ಧಕ್ಕೆ ತರುವ ಶಿವಸೇನೆ ಪುಂಡರನ್ನು ಪೊಲೀಸ್ ಇಲಾಖೆ ತಡೆದು ಮರಳಿ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನಲ್ಲೆಯಲ್ಲಿ ರಾಜ್ಯದೊಳಗೆ ನುಗ್ಗುವ ಶಿವಸೇನೆ ಕಾರ್ಯಕರ್ತರ ಯತ್ನ ವಿಫಲವಾಗಿದೆ.
ಬೆಳಗಾವಿಯ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಅಳವಡಿಕೆಗೆ ಶಿವಸೇನೆ ವಿರೋಧ ವ್ಯಕ್ತಪಡಿಸಿದ್ದು, ಧ್ವಜಸ್ತಂಭ ತೆರವು ಮಾಡಬೇಕು ಇಲ್ಲವೇ ಪಾಲಿಕೆ ಎದುರು ಭಗವಾಧ್ವಜ ಅಳವಡಿಬೇಕು ಎಂದು ಆಗ್ರಹಿಸಿ ಮಹಾರಾಷ್ಟ್ರದ ಶಿವಸೇನೆ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದರು. ಇದಕ್ಕೆ ಕನ್ನಡಿಗರನ್ನು ಕೆಂಡಾಮAಡಲವಾಗಿದ್ದು, ಕೀಡಿಗೇಡಿಗಳು ಪ್ರತ್ಯುತ್ತರ ನೀಡುವ ಮೂಲಕ ಕರವೇ ಕಾರ್ಯಕರ್ತರು ಶಿವಸೇನೆಗೆ ಎಚ್ಚರಿಕೆ ರವಾನಿಸಿದ್ದಾರೆ.
ಶಿನ್ನೋಳಿ ಮಾರ್ಗವಾಗಿ ಬೆಳಗಾವಿ ಪ್ರವೇಶಿಸಲು ಯತ್ನಿಸಿದ ಶಿವಸೇನೆಯನ್ನು ಪೊಲೀಸ್‌ರು ತಡೆದ, ವೇಳೆ ಗಲಾಟೆ ನಡೆದು ಅಧಿಕಾರಿಗಳ ಜತೆ ಪುಂಡರು ವಾಗ್ವಾದಕ್ಕೆ ಇಳಿದರು ಪೊಲೀಸ್‌ರು ಹೆಚ್ಚುವರಿ ಭದ್ರತೆಯಿಂದ ಇವರನ್ನು ತಡೆದರು.
ಬಾಕ್ಸ್===
ಖಾಕಿ ಸರ್ಪಗಾವಲು
ಗಡಿ ಭಾಗ ಪ್ರವೇಶಿಸುವ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ಸರ್ಪಗಾವಲು ಹಾಕಲಾಗಿದೆ. ಕೀಡಿಗೇಡಿಗಳಿಂದ ಕೃತ್ಯ ವೇಸಗಿದರೆ ಕ್ರಮ ಜರುಗುವುದಾಗಿ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಶಿವಸೇನೆ ಕಾರ್ಯಕರ್ತರು ರಾಜ್ಯ ಪ್ರವೇಶಿಸದಂತೆ ಹದ್ದಿನ

loading...