ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಸಾವು

0
35

ಕನ್ನಡಮ್ಮ ಸುದ್ದಿ-ಬೆಳಗಾವಿ: ತಾಲೂಕಿನ ಧಾಮನೆ ಮತ್ತು ಬೆಳಗುಂದಿ ಗ್ರಾಮಗಳಲ್ಲಿ ನಡೆದ ಪ್ರತ್ಯೇಕ ಅಪಘಾತದಲ್ಲಿ ಆಸ್ಪತ್ರೆ ದಾಖಲಾಗಿದ್ದ ಗಾಯಾಳಯಗಳು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದ್ದು, ಬೆಳಗಾವಿ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರತ್ಯೇಕ ಪಕ್ರರಣ ದಾಖಲಾಗಿವೆ.
ಬೋಕನೂರು ಗ್ರಾಮದ ಬಾಬು ಶಟ್ಟಿ ಜಾಧವ (44) ಹಾಗೂ ಹಲಗಾ ಗ್ರಾಮದ ಕಲ್ಲಪ್ಪ ಮಾರುತಿ ಕಾಮನಾಚೆ (32) ಮೃತಪಟ್ಟ ವ್ಯಕ್ತಿಗಳು. ಫೆ.5 ರಂದು ಸಂಜೆ ತಾಲೂಕಿನ ಬೆಳಗುಂದಿ ಗ್ರಾಮದಿಂದ ಬೆಳಗಾವಿ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಎದುರಿಗೆ ಬರುತ್ತಿದ್ದ ಟಿಂಪೆÇ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮಹೇಶ ವೈಜು ಪಾಟೀಲ (26) ಸಣ್ಣ ಪ್ರಮಾಣದ ಗಾಯವಾಗಿತ್ತು. ಹಿಂಬದಿ ಸವಾರ ಬಾಬು ಜಾಧವ ಎಂಬುವರಿಗೆ ಗಂಭೀರವಾಗಿ ಪೆಟ್ಟು ಬಿದ್ದಿರುವುದರಿಂದ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿಲಾಗಿತ್ತು. ಚಿಕಿತ್ಸೆ -Àಲಿಸದೆ ಮೃತಪಟ್ಟಿದ್ದಾನೆ.

loading...