ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ

0
5

ಬೆಳಗಾವಿ: ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ೨೦೧೭-೧೮ ಸಾಲಿನ ಕೃಷಿ ಪರಿಕರ ಮಾರಾಟಗಾರರ ವಿಸ್ತರಣಾ ಸಂಸ್ಥೆಯ ಡಿಪ್ಲೊÃಮಾದ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಇತ್ತಿಚೇಗೆ ಜರುಗಿತು.
ಒಟ್ಟು ನಾಲ್ವತ್ತು ಜನ ನೋಂದಾವಣೆ ಮಾಡಿಕೊಳ್ಳಲಾಗಿದ್ದು, ಎಲ್ಲರೂ ಉತ್ತಿÃರ್ಣರಾಗಿ ಪ್ರಮಾಣ ಪತ್ರ ಸ್ವಿÃಕರಿಸಿದರು.
ಡಿಪ್ಲೊÃಮಾ ಪ್ರಮಾಣ ಪತ್ರ ವಿತರಣೆಯಲ್ಲಿ ಬಾಳಾಸಾಹೇಬ ಉದಗಟ್ಟಿ ಪ್ರಥಮ ಸ್ಥಾನ, ಅಹ್ಮದ ಅಲಿ ಕರಿದಾವಾಲ ದ್ವಿತಿಯ, ಸುರೇಶ ಕೊಳವಿ ತೃತಿಯ ಸ್ಥಾನ ಪಡೆದಿದ್ದಾರೆ.
ಸಮಾರಂಭದಲ್ಲಿ ಜಂಟಿ ಕೃಷಿ ನಿರ್ದೇಶಕ ಜಲಾನಿ ಎಚ್. ಮೋಖಾಶಿ, ಉಪಕೃಷಿ ನಿರ್ದೇಶಕ ಎಚ್.ಡಿ ಕೊಳೇಕರ,ಸಲೀಂ ಸಂಗತ್ರಾಸ, ನೋಡಲ್ ಅಧಿಕಾರಿ ಧಾರವಾಡ ವಿಶ್ವವಿದ್ಯಾಲಯ ಎಸ್.ಪಿ ಹಲಗಲಿಮಠ, ಸಹಾಯಕ ಕೃಷಿ ನಿರ್ದೇಶಕ ಜಿ.ಬಿ ಕಲ್ಯಾಣ, ಆರ್.ಇ ಕಟಗಲ್, ಮೃನಾಲಿನಿ ಪಾಟೀಲ, ಸುಪ್ರಿÃತಾ ಅಂಗಡಿ, ದೀಪಕ ಗುಡಗನಟ್ಟಿ, ಉಪಸ್ಥಿತರಿದ್ದರು.

loading...