ಪ್ರೆÃಮಿಗಳು ನೇಣುಬಿಗಿದುಕೊಂಡು ಆತ್ಮಹತ್ಯೆ

0
20

ಬೆಳಗಾವಿ: ಇಬ್ಬರೂ ಪ್ರೆÃಮಿಗಳು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬನ್ನೂರು ಸಮೀಪದ ನಿರ್ಜನ ಪ್ರದೇಶದಲ್ಲಿ ಬುಧವಾರ ನಡದಿದೆ.

ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದ ನಿವಾಸಿ ಸುಪ್ರೀತಾ (೨೦) ಈಕೆಗೆ ಪಾಲಕರು ಬಾಲ್ಯದಲ್ಲಿಯೇ ವಿವಾಹ ಮಾಡಿದ್ದರು. ಆದರೆ ಸುಪ್ರೀತಾ ಗಂಡನನ್ನು ಬಿಟ್ಟು ಅದೇ ಗ್ರಾಮದ ಇಬ್ರಾಹಿಂ ಸನದಿ (೨೩) ಎಂಬಾತನನ್ನು ಪ್ರೀತಿಸುತ್ತಿದ್ದಳು. ವಾರದ ಹಿಂದೆ ಇವರಿಬ್ಬರೂ ಮನೆ ಬಿಟ್ಟು ಹೋಗಿ ನಾಪತ್ತೆಯಾಗಿದ್ದರು. ಆದರೆ ಬುಧವಾರ ಅವರಿಬ್ಬರ ಶವ ಬನ್ನೂರು ಸಮೀಪದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ಇಬ್ಬರೂ ಒಂದೇ ಮರಕ್ಕೆ ನೇಣುಬಿಗಿದುಕೊಂಡಿದ್ದಾರೆ. ತಿಕೋಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...