ಪ್ರೌಢ ಶಾಲೆಯಲ್ಲಿ ಸಂಸತ್ತ ಉದ್ಘಾಟನೆ, ಸತ್ಕಾರ ಸಮಾರಂಭ

0
15

ಪ್ರೌಢ ಶಾಲೆಯಲ್ಲಿ ಸಂಸತ್ತ ಉದ್ಘಾಟನೆ, ಸತ್ಕಾರ ಸಮಾರಂಭ

ಘಟಪ್ರಭಾ: ಸಮೀಪದ ಶಿಂಧಿಕುರಬೇಟ ಗ್ರಾಮದ ಮಾಧ್ಯಮಿಕ ಪ್ರೌಢ ಶಾಲೆಯಲ್ಲಿ ಶಾಲಾ ಸಂಸತ್ತ ಉದ್ಘಾಟನೆ ಹಾಗೂ ಸತ್ಕಾರ ಸಮಾರಂಭ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಶಿಂಧಿಕುರಬೇಟ ಗ್ರಾಮ ಪಂಚಾಯತಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿಠಲ ಕಾಶಪ್ಪಗೊಳ ಅವರನ್ನು ಶಾಲೆಯ ಎಸ್.ಡಿ.ಎಂ.ಸಿ ಪರವಾಗಿ ಅಧ್ಯಕ್ಷರಾದ ಜ್ಯೊÃತೆಪ್ಪ ಬಂತಿ ಹಾಗೂ ಸರ್ವ ಸದಸ್ಯರು ಹಗೂ ಶಿಕ್ಷಕ ಸಿಬ್ಬಂದಿ ವರ್ಗ ಸತ್ಕರಿಸಿದರು.
ಶಾಲಾ ಸಂಸತ್ತನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಿಕ್ಷಕರಾದ ಪಿ.ಎಚ್.ಗೋಸಬಾಳ ಪ್ರಮಾಣ ವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಮುಖ್ಯಾಧ್ಯಾಪಕರಾದ ಎಸ್.ಎನ್.ವಡರಟ್ಟಿ, ಬಿ.ಎಂ.ಕಳಸಣ್ಣವರ, ನಾಗಲಿಂಗ ಪೆÇÃತದಾರ, ಎಂ.ಟಿ.ಹಳ್ಳಿ, ಬಾಬು ಫನಿಬಂದÀ, ಮಲ್ಲಪ್ಪ ಬೋಳನೆತ್ತಿ, ಮಲ್ಲಪ್ಪ ಕಟ್ಟಿಕಾರ, ಆರ್.ವಾಯ್.ಬೆಳಗಲಿ, ಕೆ.ವ್ಹಿ.ಕಡ್ಡಿ, ಪಿ.ಎಲ್.ಮಲ್ಲಾಪÅರ, ಆರ್.ಬಿ.ಕರೆಪ್ಪಗೊಳ, ಹಿರೇಮಠ, ಮನ್ಯಾಗೊಳ, ಪಾಟೀಲ್, ಕು. ಎ.ಎಸ್.ಪಟಾತ ಹಾಗೂ ಸಿಬ್ಬಂದಿ ವರ್ಗ ಇದ್ದರು. ಶಿಕ್ಷಕ ಎಂ.ಎಸ್.ಬೆಳಗಲಿ ಸ್ವಾಗತಿಸಿದರು. ಶಿಕ್ಷಕ ಎಸ್.ಎನ್.ವಡರಟ್ಟಿ ನಿರೂಪಿಸಿ ವಂದಿಸಿದರು.

loading...