ಬಗರ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚನೆ

0
72

ಗದಗ ಮಾರ್ಚ 30-    ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಸಬ್ ಸೆಕ್ಷನ್ ( 1) ರನ್ವಯ 94 (ಎ) ಕೆಳಗೆ ಗದಗ ತಾಲೂಕಿನ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚನೆ ಮಾಡಿ ಆದೇಶ ಹೊರಡಿಸಲಾಗಿದೆ.    ಗದಗ ತಾಲೂಕಿನ ಶಾಸಕರಾದ ಶ್ರೀ ಶ್ರೀಶೈಲಪ್ಪ ಬಿದರೂರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.  ಸೊರಟೂರದ ಶ್ರೀ ರಾಮಣ್ಣ ಶಂಕ್ರಪ್ಪ ಕಮ್ಮಾರ , ನಾಗಾವಿ ತಾಂಡೆಯ ಶ್ರೀ ಕುಬೇರಪ್ಪ ರಾಮಪ್ಪ ರಾಠೋಡ , ಹರ್ತಿಯ ಶ್ರೀಮತಿ ಕಮಲವ್ವ ಗುರುನಾಥಪ್ಪ ಸೋಮರಡ್ಡಿ,  ಸದಸ್ಯರಾಗಿರುತ್ತಾರೆ.  ಗದಗನ ತಹಶೀಲ್ದಾರರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆಂದು ತಹಶೀಲ್ದಾರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

loading...

LEAVE A REPLY

Please enter your comment!
Please enter your name here