ಬನ್ನಿಕೊಪ್ಪ ಗ್ರಾಮದಲ್ಲಿ 1008 ಮಹಾವೀರ ಜಯಂತಿ

0
67

ಕನ್ನಡಮ್ಮ ಸುದ್ದಿ ಲಕ್ಷ್ಮೇಶರ: ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ 1008 ಮಹಾವೀರ ಜಯಂತಿಯ ಪ್ರಯುಕ್ತ ಪಾಶ್ವನಾಥ ತೀರ್ಥಂಕರ ಬಸದಿಯಿಂದ ಎತ್ತಿನ ಗಾಡಿಯಲ್ಲಿ ಮಹಾವೀರರ ಭಾವ ಚಿತ್ರವನ್ನು ಇಟ್ಟುಕೊಂಡು ಗ್ರಾಮದಲ್ಲಿ ಮೆರವಣಿಗೆ ಮಾಡಿದರು. ಈ ಸಂದರ್ಭದಲ್ಲಿ ಎಲ್ಲ ಜೈನ ಸಮುದಾಯದ ಹಿರಿಯರು, ಯುವಕರು ಮಹಿಳೆಯರು ಸೇರಿದಂತೆ ಇತರರು ಇದ್ದರು.

loading...