ಬಸವರಾಜ ಸಿಂದಗಿಮಠಗೆ ಕುಮಾರ ಶ್ರಿÃ ಪ್ರಶಸ್ತಿ

0
2

ಗುಳೇದಗುಡ್ಡ : ಗದುಗಿನ ವೀರೇಶ್ವರ ಪುಣ್ಯಾಶ್ರಮದಿಂದ ನಡೆದ ಪಂ. ಪಂಚಾಕ್ಷರಿ ಗವಾಯಿಗಳವರ ೭೫ನೇ ಪುಣ್ಯಸ್ಮರಣೆ ಹಾಗೂ ಪಂ.ಪುಟ್ಟರಾಜರ ೯ನೇ ಪುಣ್ಯಸ್ಮರಣೋತ್ಸವದ ಜಾತ್ರಾಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ನಗರದ ಸಂಗೀತ ಕಲಾವಿದ ಬಸವರಾಜ ಸಿಂದಗಿಮಠ ಹಾಗೂ ಹಂಸನೂರು ಗ್ರಾಮದ ಬಸಲಿಂಗಯ್ಯ ಹಿರೇಮಠ ಅವರಿಗೆ ಕುಮಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂರ್ದರ್ಭದಲ್ಲಿ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜನವರು, ಮುಂಡರಗಿಯ ಅನ್ನದಾನ ಶ್ರಿÃಗಳು, ಡಾ. ಚನ್ನಮಲ್ಲ ಸ್ವಾಮಿಗಳು, ಡಾ. ನೀಲಮ್ಮತಾಯಿ, ಬಸವರಾಜ ಹಿಡ್ಕಿಮಠ ಇದ್ದರು.

loading...