ಬಸವರಾಜ ಸಿಂದಗಿಮಠಗೆ ಕುಮಾರ ಶ್ರಿÃ ಪ್ರಶಸ್ತಿ

0
15

ಗುಳೇದಗುಡ್ಡ : ಗದುಗಿನ ವೀರೇಶ್ವರ ಪುಣ್ಯಾಶ್ರಮದಿಂದ ನಡೆಯಲಿರುವ ಪಂ. ಪಂಚಾಕ್ಷರಿ ಗವಾಯಿಗಳವರ ೭೫ನೇ ಪುಣ್ಯಸ್ಮರಣೆ ಹಾಗೂ ಪಂ.ಪುಟ್ಟರಾಜರ ೯ನೇ ಪುಣ್ಯಸ್ಮರಣೋತ್ಸವದ ಜಾತ್ರಾಮಹೋತ್ಸವದ ಅಂಗವಾಗಿ ಸಂಗೀತ ಸಾಧಕರಿಗೆ ನೀಡಲಿರುವ ಕುಮಾರ ಶ್ರಿÃ ಪ್ರಶಸ್ತಿಗೆ ನಗರದ ಸಂಗೀತ ಕಲಾವಿದ ಬಸವರಾಜ ಸಿಂದಗಿಮಠ ಅವರು ಆಯ್ಕೆಯಾಗಿದ್ದಾರೆ. ಜೂ. ೨೨ ರಂದು ನಡೆಯಲಿರುವ ಗದಗಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

loading...