ಬಸ್ ಡಿಕ್ಕಿ: ವಿದ್ಯಾರ್ಥಿ ಸಾವು

0
10

ಬಸ್ ಡಿಕ್ಕಿ: ವಿದ್ಯಾರ್ಥಿ ಸಾವು
ಬೆಳಗಾವಿ:
ಇಲ್ಲಿನ ಭಾಗ್ಯ ನಗರದ ಬಳಿಯಲ್ಲಿ ಬೈಕ್‌ಗೆ ಬಸ್ ಅಪ್ಪಳಿಸಿರುವ ದುರ್ಘಟನೆಯಿಂದ ಯುವಕ ಸ್ಥಳದಲ್ಲಿ ಅಸುನಿಗಿರುವ ಘಟನೆ ಶನಿವಾರ ನಡೆದಿದೆ.
ಖ್ಯಾತ ಚಾರ್ಟೆಡ್ ಅಕೌಂಟAಟ್ ಮನೋಜ ಹುಯಿಲಗೋಳ ಅವರ ಮಗ ತನಯ (೧೮) ಮೃತ ದುರ್ದೈವಿ, ಮನೋಜ ಅವರ ಏಕೈಕ ಪುತ್ರ ಎಂದು ತಿಳಿದು ಬಂದಿದೆ. ಮಗನ ಸಾವಿನ ಸುದ್ದಿ ಅರಗಿಸಿಕೊಳ್ಳಲಾಗಿದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಟ್ರಾಫಿಕ್ ಸೌತ್‌ನಲ್ಲಿ ಪ್ರಕರಣ ದಾಖಲಾಗಿದೆ.

loading...