ಬಾಲಕ ಕಾಣೆ

0
1

ಬೆಳಗಾವಿ: ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ನಿವಾಸಿ ಮಹ್ಮದರಸುಲ ಇಮಾಮಹುಸೇನ್ ಬೇಪಾರಿ (೧೫) ಬಾಲಕ ಮೇ.೧೧ ರಂದು ಕಾಣೆಯಾಗಿದ್ದಾನೆ.

ಮನೆಯಿಂದ ಮುಂಜಾನೆ ೮ ಗಂಟೆಗೆ ಹೋದವನು ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದಾನೆ. ಮಹ್ಮದರಸುಲ ೫ ಫೂಟ ಎತ್ತರ ವಿದ್ದು, ಗೋದಿಗೆಂಪು ಮೈಬಣ್ಣ ಉದ್ದ ಮುಖ, ಉದ್ದ ಮೂಗು, ಮೈ ಮೇಲೆ ನೀಲಿ ಬಣ್ಣದ ಜುಬ್ಬಾ ಫೂಲ್ ಶರ್ಟ ಹಾಗೂ ಕರಿ ಬಣ್ಣದ ನೈಟ್ ಪ್ಯಾಂಟ್ ಧರಸಿದ್ದು ಇತನು ಕನ್ನಡ, ಹಿಂದಿ, ಉರ್ದು, ಭಾಷೆ ಮಾತನಾಡುತ್ತಾರೆ.
ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಕಾಕತಿ ಪೋಲಿಸ್ ಠಾಣೆ ಬೆಳಗಾವಿ ದೂರವಾಣಿ-೦೮೩೧-೨೪೦೫೨೦೩ ಗೆ ಸಂಪರ್ಕಿಸಬೇಕೆಂದು ಕಾಕತಿ ಠಾಣೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...