ಬೆಂಗಳೂರು, ಡಿ.19-
ಮಾಜಿಮುಖ್ಯಮಂತ್ರಿ ಬಿ.ಎಸ್.
ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತರುವ
ಬಗ್ಗೆ ದೆಹಲಿ ನಾಯಕರು ಉತ್ಸಕತೆ
ಹೊಂದಿದ್ದು, ಮುಂದಿನ ವಾರ ಬೆಂಗಳೂರಿಗೆ
ಟ್ರಬಲ್ಷ್ಯೂಟರ್ ಖ್ಯಾತಿಯ ಅರುಣ್ಜೈಟ್ಲೀ
ಆಗಮಿಸುತ್ತಿದ್ದಾರೆ.
ಪಕ್ಷದ ಹಿರಿಯ ನಾಯಕ , ಭೀಷ್ಮ
ಪಿತಮಹಾ ಅಡ್ವಾಣಿ ಅವರ, ವಿರೋಧದ
ನಡುವೆಯೂ ಯಡಿಯೂರಪ್ಪನವರನ್ನು
ಬಿಜೆಪಿಗೆ ಕರೆತರಲು ಪಕ್ಷದೊಳಗಿನ ಒಂದು
ಗುಂಪು ಶತಪ್ರಯತ್ನವನ್ನು ಮುಂದುವರೆಸಿದೆ.
ಗುರುವಾರ ಬೆಳಗಾವಿಗೆ ಬಿಜೆಪಿ ಪ್ರಧಾನಿ
ಅಭ್ಯರ್ಥಿ ಹಾಗೂ ಗುಜರಾತ್ ಮುಖ್ಯಮಂತ್ರಿ
ನರೇಂದ್ರಮೋದಿ ಆಗಮಿಸಿದ ಬಳಿಕ ಪಕ್ಷದಲ್ಲಿ
ಮಿಂಚಿನ ಬೆಳವಣಿಗಗಳು ನಡೆದಿವೆ.ನಿ
loading...