ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡ್ರ ಗೆಲುವು: ವಿಜಯೋತ್ಸವ

0
7

ನರಗುಂದ: ಬಾಗಲಕೋಟಿ ಲೋಕಸಭಾ ಮತಕ್ಷೆÃತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡ್ರ ಪ್ರಚಂಡ ಬಹುಮತದಿಂದ ಭರ್ಜರಿ ಜಯ ಸಾಧಿಸಿದ ಹಿನ್ನೆಲೆ ಗುರುವಾರ ಬಿಜೆಪಿಯ ನೂರಾರು ಕಾರ್ಯಕರ್ತರು ನರಗುಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ನಡೆಸಿದರು. ನಂತರ ಶಿವಾಜಿ ವರ್ತುಲದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಬಣ್ಣ ಎರಚಿಕೊಂಡು ವಿಜಯೋತ್ಸವ ಆಚರಿಸಿದರು.
ಶಾಸಕ ಸಿ.ಸಿ.ಪಾಟೀಲರ ಪುತ್ರ ಮಹೇಶಗೌಡ ಪಾಟೀಲ, ಚಂದ್ರು ಪವಾರ, ಸತ್ತಾರಖಾನ್ ಪಠಾಣ, ನಾಗರಾಜ ಕರೇಸಿರಿ, ಸಂಜು ನಲವಡಿ, ಸಂದೀಪ ಸುಬೇದಾರ, ನಿರಂಜನ ಮಡಿವಾಳರ, ಸಿದ್ದೆÃಶ ಹೂಗಾರ, ಪ್ರಸಾದ ಗುಜಮಾಗಡಿ, ಮಾಧು ಪವಾರ, ಪ್ರಶಾಂತ ಪಲ್ಲೆÃದ ಇದ್ದರು.

loading...