ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆ

0
14

ಬಾಗಲಕೋಟೆ,4-ಬದಾಮಿ ತಾಲ್ಲೂಕಿನ, ಕುಳಗೇರಿ ಕ್ರಾಸ್ ಹಾಗೂ ಖಾನಾಪೂರ ಎಸ್.ಕೆ. ಗ್ರಾಮಗಳ ಯುವಕರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಪಕ್ಷದ ಯುವ ಮುಖಂಡ ಮಹೇಶ ಹೊಸಗೌಡರ ಹೂಮಾಲೆ ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು. ಸುರೇಶ ಬಡಕಪ್ಪನವರ, ಸತೀಶ ಮಾನೆ, ಸಂದೀಪ ಮಾನೆ, ಶಿವರಡ್ಡಿ ಕಿಲಬನೂರ, ಮಹಾಂತೇಶ ಹಿರೇಮಠ, ನಾಗರಾಜ ಮುದಿಯಪ್ಪನವರ, ಮಂಜು ನಾಯ್ಕರ, ಆನಂದ ತಿಮ್ಮಾಪೂರ, ಪ್ರಕಾಶ ಕಮತರ, ಸುನೀಲ ತಳವಾರ ಸೇರಿದಂತೆ ಸುಮಾರು 25ಕ್ಕೂ ಜನ ಸೇರ್ಪಡೆಗೊಂಡರು. ಈ ಸಂದರ್ಭದ್ಲಿ ರವಿ ಯಡ್ರಾಮಿ, ರಾಜು ಕಲಹಾಳ, ಶರಣುಗೌಡರ, ರಾಜು ಕೊಣ್ಣೂರ, ರಹೆಮಾನ ಹಳ್ಳೂರ, ಕೃಷ್ಣಾ ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here