ಬಿಜೆಪಿ ಸದಸ್ಯತಾ ಅಭಿಯಾನ ಕಾರ್ಯಕ್ರಮ

0
10

ಬೆಳಗಾವಿ: ಬಿಜೆಪಿ ಯುವ ಮೋರ್ಚಾ ಬೆಳಗಾವಿ ಮಹಾನಗರ ಹಾಗೂ ಗ್ರಾಮಾಂತರ ಜಿಲ್ಲಾ ನೇತೃತ್ವದಲ್ಲಿ ಸಂಘಟನಾ ಪರ್ವ ಪ್ರಯುಕ್ತ ಬಿಜೆಪಿ ಸದಸ್ಯತ್ವ ಅಭಿಯಾನ ಸಭೆ ಹಾಗೂ ಕಾರ್ಯಾಗಾರವನ್ನು ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಚಾಲನೆ ನೀಡಲಾಯಿತು.

ಇದೇ ವೇಳೆ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜು ಚಿಕ್ಕನಗೌಡರ ಮಾತನಾಡಿ, ಬಿಜೆಪಿ ಸಂಘಟನೆ ,ಸದಸ್ಯತ್ವ ಪಡೆದುಕೊಳ್ಳುವುದು ಹಾಗೂ ಭೂತ ಮಟ್ಟದಲ್ಲಿ ಯಾವ ರೀತಿಯ ಸಂಘಟನೆ ಕೈಗೊಳ್ಳಬೇಕು ಎಂಬುವುದನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಮಹೇಂದ್ರ ಕೌತಾಳ, ಈರಣ್ಣ ಅಂಗಡಿ, ನಿಖಿಲ್ ಮುರಕುಟೆ, ಶಶಿಕಾಂತ ಪಾಟೀಲ ಯುವರಾಜ್, ದಾದಾಗೌಡ ಗುರುಪಾದ ಕಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...