ಬ್ಲ್ಯಾಕ್ ಬೆಲ್ಟ್ ಶೋಡಾನ್ ಪರೀಕ್ಷೆಯಲ್ಲಿ ಸಂತೋಚ ಕೋಟಗಿ ಪ್ರಥಮ

0
10

ಗೋಕಾಕ ;- ಆಯ್ಎಸ್ಕೆಎಫ್ ಇಂಡಿಯಾ ಉತ್ತರಾಂಚಲ ಪ್ರದೇಶ ಉತ್ತರ ಖಂಡ ಜಿಲ್ಲೆಯ ರಿಶಿಕೇಶದ ಆಯ್ಡಿಪಿಎಲ್ ಕಮ್ಯುನಿಟಿ ಸೆಂಟರ್ನಲ್ಲಿ ಇತ್ತಿಚೆಗೆ 2 ದಿನದ ಬ್ಲ್ಯಾಕ್ ಬೆಲ್ಟ್ ಡಾನ ಪರೀಕ್ಷೆಯನ್ನು ಏರ್ಪಡಿಸಿತ್ತು.

ಈ ಪರೀಕ್ಷೆಯಲ್ಲಿ ನಗರದ ಸಂತೋಷ ಕೋಟಗಿ ಅವರು ಬ್ಲ್ಯಾಕ್ ಬೆಲ್ಟ್ ಸೋ-ಡಾನ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಗೋಕಾಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಈ ಸಮಾವೇಶದಲ್ಲಿ ಬೇರೆ ಬೇರೆ ರಾಜ್ಯಗಳಿಮದ ಸುಮಾರು 175 ತರಬೇತುದಾರರು ಭಾಗವಹಿಸಿದ್ದರು. ಆಯ್ಎಸ್ಕೆಎಫ್ ಸಂಸ್ಥೆಯ ಇಂಡಿಯಾ ಚೀಫ್ ಮಾಸ್ಟರ್ ಶಿವಪಾಂಕಲ್ ಮತ್ತು ಕರ್ನಾಟಕದ ಕರಾಟೆ ಸಂಸ್ಥೆಯ ಮುಖ್ಯ ತರಬೇತುದಾರರಾದ ಪಿ.ಎಮ.ಪಾಟೀಲ ಅವರು ಬ್ಲ್ಯಾಕ್ ಬೆಲ್ಟ್ ಶೋಡಾನ್ ಪ್ರಮಾಣ ಪತ್ರವನ್ನು ನೀಡಿದರು.

loading...

LEAVE A REPLY

Please enter your comment!
Please enter your name here