ಮಗುವಿನ ಜೀವಂತ ಸಮಾಧಿಗೆ ಮುಂದಾಗಿದ್ದ ಕ್ರೂರಿಗಳು:ಸ್ಥಳೀಯರ ಆಗಮನದಿಂದ ಕಾಲ್ಕಿತ ಆಗುಂತಕರು.

0
107

ಮಗುವಿನ ಜೀವಂತ ಸಮಾಧಿಗೆ ಮುಂದಾಗಿದ್ದ ಕ್ರೂರಿಗಳು:ಸ್ಥಳೀಯರ ಆಗಮನದಿಂದ ಕಾಲ್ಕಿತ ಆಗುಂತಕರು.

ಕನ್ನಡಮ್ಮ ಸುದ್ದಿ-ಬೆಳಗಾವಿ:ನಗರದ ಶಹಾಪುರದ ಸ್ಮಶಾನದಲ್ಲಿ ಸೋಮವಾರ ಮಧ್ಯಾಹ್ನ ಹೆಣ್ಣು ಮಗುವನ್ನು ಜೀವಂತವಾಗಿ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದ ಅಮಾನವೀಯ ಘಟನೆ ನಡೆದಿದೆ.
ಈ ವೇಳೆ ಮಗು ಅಳುವ ಶಬ್ದ ಕೇಳಿ ಸ್ಥಳೀಯರು ಓಡಿ ಬಂದಾಗ ಪೋಷಕರು ಕಾರನಲ್ಲಿ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮಗುವಿನ ಸಮಾಧಿ ಮಾಡಲು ಬಂದಿದ್ದ ಪೋಷಕರು ಮಗುವಿಗೆ ಒಂದು ಅಂಗಿ ತೆಂಗಿನ ಕಾಯಿ ಸಮಾಧಿ ಬಳಿ ತಂದಿದ್ದರು.
ನಗರದ ಶಾಹಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

loading...