ಮನೆಯಲ್ಲಿ ಚಿಲಿಪಿಲಿ ಸದ್ದಿನಿಂದ ಆಗುವ ಲಾಗಳು

0
63

ಮನುಷ್ಯನಿಗೆ ನಂಬಿಕೆಗೆ ಅರ್ಹವಾಗಿರುವ ಪ್ರಾಣಿ ನಾಯಿ, ಮುದ್ದಾಡಲು ಬೆಕ್ಕು ಇದ್ದರೆ ಮನೆಗೊಂದು ಮೆರಗು ಬರುತ್ತದೆ ಎನ್ನುವುದು ಹೆಚ್ಚಿನವರ ನಂಬಿಕೆ. ಇದನ್ನು ಪಾಲಿಸಿಕೊಂಡು ಹೋಗುವವರು ಬಹಳಷ್ಟು ಮಂದಿ. ನಾಯಿ, ಬೆಕ್ಕುಗಳೆಂದರೆ ಅಲರ್ಜಿಂುುಾಗುವವರು ನಮ್ಮಲ್ಲಿದ್ದಾರೆ. ಪಕ್ಷಿಗಳ ಮೇಲೆ ಪ್ರೀತಿಯಿದ್ದರೂ ಅದನ್ನು ಮನೆಂುುಲ್ಲಿ ಸಾಕು ಪ್ರಾಣಿಂುುನ್ನಾಗಿಸಲು ಂುುಾರೂ ಮನಸ್ಸು ಮಾಡುವುದಿಲ್ಲ. ನಾಯಿ ಬೆಕ್ಕುಗಳಿಗಿಂತ ಪಕ್ಷಿಗಳನ್ನು ಸಾಕುವುದರಲ್ಲಿ ಇರುವ ಖುಷಿಂುೆು ಬೇರೆ. ಈ ಪಕ್ಷಿಗಳಿಗೆ ಸಣ್ಣದೊಂದು ಗೂಡು ಇದ್ದರೆ ಅದರಲ್ಲೇ ಅವು ಹೊಂದಿಕೊಳ್ಳುತ್ತದೆ. ಪಕ್ಷಿಗಳನ್ನು ಹೆಚ್ಚಿನವರು ಸಾಕುವುದಕ್ಕೆ ಹಿಂದೇಟು ಹಾಕುವ ಕಾರಣ ಅವುಗಳನ್ನು ಖರೀದಿಸಲು ದೊಡ್ಡ ಮಟ್ಟದಲ್ಲಿ ಹಣ ವ್ಯಯಿಸಬೇಕಿಲ್ಲ. ನೀವು ಪಕ್ಷಿ ಪ್ರಿಂುುರಾಗಿದ್ದರೆ ನೀವ್ಯಾಕೆ ಪಕ್ಷಿಗಳನ್ನು ಸಾಕಬಾರದು? ಪಕ್ಷಿ ಸಾಕುವವರಿಗೆ ಕೆಲವೊಂದು ಟಿಪ್ಸ್ ಗಳು ಇಲ್ಲಿವೆ. ನಾಯಿ, ಬೆಕ್ಕಿಗಿಂತ ಪಕ್ಷಿಗಳನ್ನು ಸಾಕಿದರೆ

6 ಲಾಭ! 1. ಪಕ್ಷಿಗಳ ಮದುರ ಚಿಲಿಪಿಲಿ: ಹೆಚ್ಚಿನ ಎಲ್ಲಾ ಪಕ್ಷಿಗಳ ಚಿಲಿಪಿಲಿ ಮದುರವಾಗಿರುತ್ತದೆ. ಪಕ್ಷಿಗಳು ತುಂಬಾ ಕೊಳಕು ಮತ್ತು ಹೇಸಿಗೆ ಹುಟ್ಟಿಸುವಂತವು ಎನ್ನುವುದು ಕೆಲವರ ನಂಬಿಕೆ. ಆದರೆ ಹಾಗೇನೂ ಇಲ್ಲ, ನಾಯಿ ಮತ್ತು ಬೆಕ್ಕುಗಳ ಸಹವಾಸವೇ ಬೇಡವೆನ್ನುವವರಿಗೆ ಪಕ್ಷಿ ಸಾಕುವುದು ಅತ್ಯುತ್ತಮ ಆಂುೆ್ಕು. 2. ಜೇಬಿಗೆ ಕತ್ತರಿ ಬೀಳಲ್ಲ: ನಾಯಿ ಮತ್ತು ಬೆಕ್ಕುಗಳು ತಿನ್ನುವಷ್ಟು ಆಹಾರ ಪಕ್ಷಿಗಳಿಗೆ ಬೇಕಿಲ್ಲ. ದಿನದಲ್ಲಿ ಸ್ವಲ್ಪ ಕಾಳುಗಳು ಮತ್ತು ನೀರು ಇದ್ದರೆ ಪಕ್ಷಿಗಳು ಬದುಕುತ್ತವೆ. ಮನೆಂುುಲ್ಲಿರುವ ತರಕಾರಿ ಮತ್ತು ಹಣ್ಣುಹಂಪಲುಗಳ ಚೂರುಗಳು ಪಕ್ಷಿಗಳಿಗೆ ಆಹಾರವಾಗುತ್ತದೆ. 3. ಜಾಣ ಪಕ್ಷಿಗಳು: ಪ್ರಾಣಿ ಸಂಕುಲದಲ್ಲಿ ಪಕ್ಷಿಗಳು ಅತೀ ಜಾಣ್ಮೆಂುುವು. ಗಿಳಿ ಸಹಿತ ಕೆಲವು ಪಕ್ಷಿಗಳು ಮಾನವನ ಮಾತುಗಳನ್ನು ಅನುಕರಿಸಬಲ್ಲವು. 4. ಸುಲಭನಿರ್ವಹಣೆ: ನಾಯಿ ಮತ್ತು ಬೆಕ್ಕುಗಳಂತೆ ಪಕ್ಷಿಗಳತ್ತ ಅತೀ ಗಮನ ನೀಡಬೇಕೆಂದಿಲ್ಲ. ನಾಯಿಗಳಂತೆ ಅವುಗಳನ್ನು ವಾಕಿಂಗ್ ಗೆ ಕರೆದುಕೊಂಡು ಹೋಗಬೇಕಿಲ್ಲ. ಬೆಕ್ಕುಗಳಂತೆ ಅವುಗಳೊಂದಿಗೆ ಆಟವಾಡಬೇಕಿಲ್ಲ. ಅವುಗಳ ಗೂಡುಗಳನ್ನು ಸ್ವಚ್ಛಗೊಳಿಸುವುದು ತುಂಬಾ ಸುಲಭ. 5. ಸಣ್ಣ ಜಾಗ ಸಾಕು: ಜಾಗದ ಸಮಸ್ಯೆಯಿರುವ ಕಡೆ ನಾಯಿ-ಬೆಕ್ಕುಗಳು ಓಡಾಡಿಕೊಂಡಿರುವುದು ತುಂಬಾ ಕಷ್ಟ. ಇಂತಹ ಮನೆಗಳಿಗೆ ಪಕ್ಷಿಗಳೇ ಸೂಕ್ತ ಆಂುೆ್ಕು. 6.ಚಿಲಿಪಿಲಿ ಸಹಾನುಭೂತಿ: ಪಕ್ಷಿಗಳು ನಾಯಿ ಮತ್ತು ಬೆಕ್ಕುಗಳಿಗಿಂತ ಹೆಚ್ಚಾಗಿ ತನ್ನ ಂುುಜಮಾನನೊಂದಿಗೆ ಹೊಂದಿಕೊಳ್ಳುತ್ತದೆ. ಂುುಜಮಾನನ ದಿನದ ಬೇಸರವನ್ನು ಪಕ್ಷಿಗಳು ಕೇಳಿಸಿಕೊಳ್ಳುತ್ತವೆ ಮತ್ತು ಚಿಲಿಪಿಲಿಂುು ಮೂಲಕ ಸಹಾನುಭೂತಿ ವ್ಯಕ್ತಪಡಿಸುತ್ತವೆ.

ಅಕ್ವೇರಿಂುುಂನಲ್ಲಿ ಮೀನು ಸಾಕುವ ಹವ್ಯಾಸ ಹೆಚ್ಚಿನವರಲ್ಲಿರುತ್ತದೆ. ಪಿಶ್ ಅಕ್ವೇರಿಂುುಂ ಕೇವಲ ಅಲಂಕಾರಿಕ ವಸ್ತುವಲ್ಲ. ತುಂಬಾ ಬೇಜಾರಾದಾಗ, ಒಂಟಿಂುುಾಗಿ ಕುಳಿತಾಗ ಅವುಗಳನ್ನು ನೋಡುತ್ತಿದ್ದರೆ ಮನಸ್ಸಿಗೆ ಮುದ ಸಿಗುತ್ತದೆ.ಅಕ್ವೇರಿಂುುಂನಲ್ಲಿ ಅನೇಕ ಜಾತಿಂುು ಬಣ್ಣದ ಮೀನುಗಳನ್ನು ಬೆಳೆಂುುಬಹುದು. ಅಕ್ವೇರಿಂುುಂಗೆ ಒಂದೇ ಬಗೆಂುು ಮೀನುಗಳನ್ನು ಹಾಕಿದರೆ ತೊಂದರೆಯಿಲ್ಲ. ಆದರೆ ಬೇರೆ-ಬೇರೆ ಜಾತಿಂುು ಮೀನುಗಳನ್ನು ಹಾಕುವುದಾದರೆ ಆ ಮೀನುಗಳು ಪರಸ್ಪರ ಹೊಂದಿಕೊಂಡು ಬಾಳಬಹುದೇ ಅನ್ನುವುದನ್ನು ತಿಳಿದುಕೊಂಡು ಹಾಕಿ.

ಅಕ್ವೇರಿಂುುಂನಲ್ಲಿ ಶಾರ್ಕ ಮೀನುಗಳನ್ನು ಸಾಕಲು ಸಾಧ್ಯವಿಲ್ಲ, ಆ ಮೀನುಗಳು ಇತರ ಮೀನುಗಳ ಜೊತೆ ಹೊಂದಿಕೊಂಡು ಹೋಗುವುದಿಲ್ಲ ಎಂಬ ಅನೇಕ ತಪ್ಪು ಕಲ್ಪನೆಗಳಿವೆ. ಆದರೆ ಚಿಕ್ಕ ಗಾತ್ರದ ಶಾರ್ಕ ಮೀನುಗಳನ್ನು ಅಕ್ವೇರಿಂುುಂನಲ್ಲಿ ಸಾಕಬಹುದು.

loading...

LEAVE A REPLY

Please enter your comment!
Please enter your name here