ಮಲಪ್ರಭಾ ನದಿಗೆ ಬಾಗೀನ

0
11

ಮಲಪ್ರಭಾ ನದಿಗೆ ಬಾಗೀನ

ಬೆಳಗಾವಿ: ಉತ್ತಮ ಮಳೆಯಾಗಿ ಮಲಪ್ರಭಾ ನದಿ ತುಂಬಿ ಹರಿಯುತ್ತಿರುವದರಿಂದ ಖಾನಾಪೂರ ತಾಲೂಕಿನ ಚಿಕ್ಕಹಟ್ಟಿಹೋಳಿ ಗ್ರಾಮದ ಬಳಿ ಮಲಪ್ರಭಾ ನದಿಗೆ ಬುಧವಾರ ಭಾರತೀಯ ಕೃಷಿಕ ಸಮಾಜ ರೈತ ಸಂಘಟನೆಯ ವತಿಯಿಂದ ಬಾಗೀನ ಅರ್ಪಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ, ಸಂಘಟನೆಯ ಜಿಲ್ಲಾಧ್ಯಕ್ಷ ದುಂಡಯ್ಯ ಪೂಜಾರ, ಅರ್ಜುನ ಗಾವಡಾ, ಈರಣ್ಣ ಗಾವಡಾ, ನೂರಪ್ಪ ಮಾದರ, ಶ್ರಿÃಧರ ಭಾಫನಾ, ದುಂಡಯ್ಯ ಹಿರೇಮಠ, ಈರಯ್ಯ ಪೂಜಾರ, ಬಸಯ್ಯ ಸಂಬಳದ ಹಾಗೂ ಮಹಿಳೆಯರು ಭಾಗವಹಿಸಿದ್ದರು.

loading...