ಮಲ್ಲಮ್ಮ, ವೇಮನರ ಆದರ್ಶಗಳು ಜೀವನದಲ್ಲಿ ಪಾಲನೆಯಾಗಲಿ

0
80

ರಾಮದುರ್ಗ:19 ಹೇಮರಡ್ಡಿ ಮಲ್ಲಮ್ಮ ಹಾಗೂ ವೇಮನರ ತತ್ವ ಜಯಂತ್ಯುತ್ಸವ

ಆಚರಣೆ ಮಾಡುವುದಲ್ಲದೇ ಅವರ ತತ್ವ, ಆದರ್ಶಗಳನ್ನು ಜೀವನದಲ್ಲಿ

ಅಳವಡಿಸಿಕೊಂಡು ಉತ್ತಮ ನಾಗರೀಕರಾಗಬೇಕೆಂದು ಬೆಳಗಾವಿ ನಗರಾಭಿವೃದ್ದಿ

ಪ್ರಾಧಿಕಾರ ವಿಶಇಂಷಂ ಭೂಸ್ವಾದೀನಾಧಿಕಾರಿ ಗೀತಾ ಕೌಲಗಿ ಹೇಳಿದರು.

ಪಟ್ಟಣದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ವೇಮನರ

602ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ

ಅವರು, ಕರ್ನಾಟದಲ್ಲಿ ಸರ್ವಜ್ಞ ಎಷಂಂಓ ಶಇಚಿಂಷಂಪರಇಂಂ ಅಷಇಓಂ ಆಂಧ್ರ ಪ್ರದೇಶದಲ್ಲಿ

ಮಹಾಯೋಗಿ ವೇಮನರ ವಚನಗಳು ಶಇಚಿಂಷಂಪತಇಂಂಂಳಿ್ನು ಪಡೆದುಕೊಂಡಿವೆ ಎಂದ

ಅವರು ಕೇವಲ ಕಾಟಾಚಾರಕ್ಕೆ ಕಾರ್ಯಕ್ರಮಕ್ಕೆ ಹಮ್ಮಿಕೊಳ್ಳದೆ ರೆಡ್ಡಿ ಸಮಾಜದ

ಏಳ್ಗೆಗಾಗಿ ಹಗಲಿರುಳು ಸಮಾಜ ಬಾಂಧವರು ಶ್ರಮಿಸುವ ಅವಶ್ಯಕತೆ ಇದೆ ಎಂದು

ಹೇಳಿದರು.ರೆಡ್ಡಿ ಸಮಾಜದವರು ಆಗರ್ಭ ಶ್ರೀಮಂತರು ಎಂಬ ಮಾತಿದೆ. ಆದರೆ

ಶ್ರೀಮಂತಿಕೆ ಎಂದರೆ ಕೇವಲ ಆಸ್ತಿಪಾಸ್ತಿ ಸಂಪಾದಿಸುವುದಲ್ಲ. ಸಮಾಜದವರು

ವಿದ್ಯಾಭ್ಯಾಸದಲ್ಲಿ ಮುನ್ನಡೆ ಸಾಧಿಸಬೇಕಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ

ವಹಿಸಿದ್ದ ವೇಮನ ವಿದ್ಯಾವರ್ಧಕ ಅಭಿವೃದ್ದಿ ಸಮಿತಿ ಅಧ್ಯಕ್ಷ ಡಾ. ಆರ್. ಎ.

ಕಣಬೂರ ತಿಳಿಸಿದರು.

ಮುಳ್ಳೂರು ಅನ್ನದಾನೇಶ್ವರ ಹಿರೇಮಠದ ಚಂದ್ರಶೇಖರ ಸ್ವಾಮೀಜಿ,

ತೊಂಡಿಕಟ್ಟಿ ಅವಧೂತ ಗಾಳೇಶ್ವರ ಮಠದ ಅಭಿನವ ವೆಂಕಟೇಶ ಸ್ವಾಮೀಜಿ

ಸಾನಿಧ್ಯ ವಹಿಸಿದ್ದರು. ಚಿಲಕವಾಡಿ ಸರ್ಕಾರಿ ಪ್ರೌಢಶಾಲೆ ಮುಖ್ಯೌಪಾಧ್ಯಾಪಕಿ

ರೇಣುಕಾ ಅಮಲಝರಿ, ಜಾನಪದ ಕಲಾವಿದ ಬಿ. ಎಚ್. ಹೂಗಾರ ಉಪನ್ಯಾಸ

ನೀಡಿದರು.

ಸಾಹಿತಿ ಶ್ರೀನಿವಾಸಗೌಡ ಪಾಟೀಲ, ಹೇಮ ವೇಮ ರಡ್ಡಿ ಯುವ ಬಳಗದ

ತಾಲೂಕಾ ಅಧ್ಯಕ್ಷ ಜೆ. ಬಿ. ಮೇಲಪ್ಪಗೋಳ ವೇದಿಕೆ ಮೇಲಿದ್ದರು. ಆರ್. ವಿ. ಪಾಟೀಲ ಸ್ವಾಗತಿಸಿದರು. ಹಿರೇನಿಂಗಪ್ಪನವರ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here