ಮಳೆರಾಯನ ಅಬ್ಬರ: ಮೇಲ್ಚಾವಣಿ ಜಖಮ

0
7

ಮಳೆರಾಯನ ಅಬ್ಬರ: ಮೇಲ್ಚಾವಣಿ ಜಖಮ
ರಾಮದುರ್ಗ: ಭಾನುವಾರ ಸಂಜೆ ಸುರಿದ ಮಳೆಗಾಳಿಯಿಂದಾಗಿ ಪಟ್ಟಣದ ನಿಂಗಾಪೂರಪೇಠ(ಮಡ್ಡಿ ಓಣಿ),ಜಾವೀದ ಮಹೆಬುಸಾಬ ಬೈರಕೆದಾರ ಅವರ ಮನೆಯ ಮುಂದೆ ಇರುವ ಬೃಹದಾಕಾರದ ಬೇವಿನ ಮರ ಉರಳಿ ಯಾವುದೆ ಪ್ರಾಣಾಪಯಾಗವಾಗಿಲ್ಲ ಮನೆ ಮೇಲ್ಚಾವಣಿ ಜಖಮಗೊಂಡ ಘಟನೆ ನೆಡದಿದೆ.


ಸ್ಥಳೀಯ ರಾಮದುರ್ಗ ಪಟ್ಟಣದ ಬನಗಾರಪೇಠ ಇಂದು ಮರವು ಮಳೆಗಾಗಿ ಬಿದ್ದು ಹತ್ತಿರ ವಿರುವ ವಿದ್ಯುತ್ತ ತಂತಿಗೆ ತಾಕಿ ಬೆಂಕಿ ಹತ್ತಿದೆ.ಮತ್ತು ಶ್ರಿÃಪತಿನಗರ ನೀಲಕಂಠ ಗಂಟಿ ಎಂಬುವರ ಮನೆಯ ಮೇಲಿನ ತಗಡುಗಳು ಹಾಕಿ ವಿದುತ್ತ್ ಮಗ್ಗಗಳು ಇರುವ ಶೇಡ್ ಹಾನಿಯಾಗಿವೆ. ಹಾಗೂ ಎಮ್.ಎಲ್.ಬಿ.ಸಿ ಹತ್ತಿರ ಮರಗಳು ಉರುಳಿ, ತಾಲೂಕಿನ ಬಿಡಕಿ ಗ್ರಾಮದಲ್ಲಿ ಮರಗಳು ಬಿದ್ದು ಯಾವುದೆ ಪ್ರಾಣಾಪಾಯ ಆಗಿರುವುದಿಲ್ಲ ಮತ್ತು ಹಲಗತ್ತಿ ಬೈಪಾಸ ಸಂಜು ಆರಿಬೆಂಚಿ ಅವರ ತೋಟದಲ್ಲಿ ಹೊಸದಾಗಿ ಕುರಿ ಸಾಗಾಣಿಕೆ ಶೆಡ್ಡ ಮೇಲಿನ ಮೇಲ್ಚಾವಣಿಗಳು ಹಾರಿಹೋಗಿವೆ ಎಂದು ತಿಳಿದು ಬಂದಿದೆ. ಅಧಿಕಾರಿಗಳು ಪರಿಶೀಲನೆ ಮಾಡಿ ಹಾನಿ ಯಾದ ಕುಂಟುಬಗಳಿಗೆ ನೇರವಾಗುತ್ತಾರೆ ಎಂಬುಂದು ಕಾದು ನೋಡಬೇಕಿದೆ.

೦೮

loading...