ಮಹರ್ಷಿ ವಾಲ್ಮಿಖಿ ಭಾವಚಿತ್ರ ಮೆರವಣಿಗೆ

0
62

ಕುಂದಗೋಳ,27: ಪಟ್ಟಣದಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮಿಖಿ ಜಯಂತಿ ಅಂಗವಾಗಿ ನಡೆದ ಭಾವಚಿತ್ರದ ಮೆರವಣಿಗೆಗೆ ತಹಶೀಲ್ದಾರ ಎಂ.ಎಸ್.ಬನಸಿ ಚಾಲನೆ ನೀಡಿದರು. ಸಿಪಿಐ.ಎಂ.ಎಸ್.ಪಾಟಿಲ, ಪ.ಪಂ.ಅದ್ಯಕ್ಷೆ ಯಲ್ಲವ್ವ ಭಜಂತ್ರಿ, ದ್ಯಾಮವ್ವ ಬೀಡನಾಳ, ಗೋಪಾಲಕೃಷ್ಣ, ಚಿದಂಬರ ಜೋಶಿ ಮತ್ತಿತರರು ಇದ್ದರು.

loading...

LEAVE A REPLY

Please enter your comment!
Please enter your name here